Publish Date: Fri, 03 Aug 2007 (18:21 IST)
Updated Date: Fri, 03 Aug 2007 (18:21 IST)
ಬಾಲಿವುಡ್ ತಾರೆಯರೀಗ ಮಾಡೆಲ್ ಲೋಕದತ್ತ ಬಹುವಾಗಿ ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಸಿಲಿಕಾನ್ ಸಿಟಿ ಬೆಂಗಳೂರು ವೇದಿಕೆಯಾಗುತ್ತಿದೆ.
ನಗರಕ್ಕೆ ಬಂದ ಬಾಲಿವುಡ್ ಬೆಡಗಿಯರಲ್ಲಿ ಹೊಸ ಸೇರ್ಪಡೆಯೆಂದರೆ ಸೋನಾಲಿ ಬೇಂದ್ರೆ. ಶುಕ್ರವಾರ ಅವರು ನಗರದಲ್ಲಿ ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈ ಮೊದಲು ಕಾಜೋಲ್ ಸೇರಿದಂತೆ ಇಷಾ, ಪ್ರಿಯಾಂಕಾ, ಬಿಪಾಶಾ ಮುಂತಾದವರ ಸರಣಿಯೇ ಮಾಡೆಲ್ ಲೋಕದ ಥಳುಕು ಬೆಳಕಿನಲ್ಲಿ ತಮ್ಮ ವಿರಾಮ ಸಮಯವನ್ನು ಕಳೆದವರಿದ್ದಾರೆ.