Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಹೊಸ ಚಿತ್ರ ರಾಜಮೌಳಿ ತಂದೆ ಕೈಲಿ!

ವಿಜಯೇಂದ್ರ ಪ್ರಸಾದ್
, ಗುರುವಾರ, 20 ಫೆಬ್ರವರಿ 2014 (10:45 IST)
PR
ಟಾಲಿವುಡ್ ಮಂದಿ ಚಿತ್ರರಂಗದಲ್ಲಿ ಹೊಸದನ್ನು ಏನಾದರು ಮಾಡುತ್ತಲೇ ಇರುತ್ತಾರೆ. ಅವರ ಸಾಹಸಗಳ ಬಗ್ಗೆ ಹೇಳುವಷ್ಟೇ ಇಲ್ಲ. ಇಂತಹ ಸಾಹಸ ಕಾರ್ಯಕ್ಕೆ ಸಿದ್ಧರಾಗಿದ್ದಾರೆ ಪ್ರಸಿದ್ಧ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ . ಅವರು ಸಲ್ಮಾನ್ ಖಾನ್ ಚಿತ್ರವನ್ನು ತಯಾರಿಸಲು ಹೊರಟಿದ್ದಾರೆ.

ಈ ಸುದ್ದಿ ಓದಿದಾಗ ಟಾಲಿವುಡ್ ವಿಜಯೇಂದ್ರ ಅವರು ಈ ರೀತಿಯ ಸಾಹಸ ಮಾಡ್ತಾ ಇದ್ದಾರ, ಮೋಸ್ಟ್ಲಿ ಸುದ್ದಿ ಹರಡಿರ ಬಹುದು ಎಂದು ಅನ್ನಿಸುವುದು ಸಹಜ, ಆದರೆ ಅದು ಸತ್ಯ ಎನ್ನುವ ಸಗತಿಯು ಸಹ ಸ್ಪಷ್ಟವಾಗಿದೆ.

Share this Story:

Follow Webdunia kannada