Publish Date: Fri, 22 Jun 2007 (12:21 IST)
Updated Date: Fri, 22 Jun 2007 (12:21 IST)
ರಾಮ್ ಗೋಪಾಲ್ ವರ್ಮಾರ ಮೊದಲನೆ ಸರಕಾರ್ ಚಿತ್ರದ ಮುಂದುವರೆದ ಚಿತ್ರ ಸರಕಾರ-2 ದ ಚಿತ್ರಿಕರಣ ಮುಂದಿನ ತಿಂಗಳಿನಿಂದ ಶುರುವಾಗಲಿದೆ.
ಆದರೆ ಕತೆ ಎಲ್ಲಿಂದ ಶುರು ಮಾಡಬೇಕು ಎನ್ನುವುದೆ ದೊಡ್ಡ ಸಮಸ್ಯೆಯಾಗಿದೆ.ಪ್ರತಿಯೊಬ್ಬರಿಗೂ ಸರಕಾರದ ಮುಂದುವರೆದ ಕತೆಯ ಬಗ್ಗೆ ಕುತೂಹಲ ತುಂಬಿಕೊಂಡಿದೆ. ಐಶ್ವರ್ಯ ರೈ ತನ್ನ ಮಾವನ ಅಂದರೆ ಸರಕಾರ್‌ನ ಸಾಮ್ರಾಜ್ಯ ಹಾಳುಮಾಡುವ ಸೊಸೆಯಾಗಿ ಅಭಿನಯಿಸಲಿದ್ದಾಳೆ.
ಗಟ್ಟಿ ಚಿತ್ರಕತೆಗೆ ಅರ್ಥವತ್ತಾದ ಆರಂಭ ನೀಡಬೇಕಾಗಿದೆ. ಚಿತ್ರ ಆರಂಭ ಗಿಮಿಕ್ ಇರುವುದಿಲ್ಲ ಎಂದು ರಾಂಗೋಪಾಲ ವರ್ಮಾ ಹೇಳಿದ್ದಾರೆ.
ಐಶ್ವರ್ಯ ರೈಯಿಂದ ನಡೆಯುವ ಕುತಂತ್ರಗಳಿಗೆ ಶೋಧ ನಡೆಸಿದ್ದೆನೆ. ಸರಕಾರ್-2 ನನ್ನ ಮೊದಲ ಮುಂದುವರೆದ ಕಥಾಚಿತ್ರ ಇದು ಮುನ್ನಾಭಾಯಿ ತರಹ ಇರಬೇಕು ಎನ್ನುವುದು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ.