Article Bollywood Gossips %e0%b2%b8%e0%b2%a7%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b3%87 %e0%b2%aa%e0%b3%82%e0%b2%9c%e0%b2%be %e0%b2%ad%e0%b2%9f%e0%b3%8d %e0%b2%95%e0%b3%8d%e0%b2%af%e0%b2%be%e0%b2%ac%e0%b2%b0%e0%b3%86 %e0%b2%a1%e0%b3%8d%e0%b2%af%e0%b2%be%e0%b2%a8%e0%b3%8d%e0%b2%b8%e0%b3%8d 113122700010_1.htm

Daily Horoscope

Select Your Language

Notifications

webdunia
webdunia
webdunia
webdunia

ಸಧ್ಯದಲ್ಲೇ ಪೂಜಾ ಭಟ್ ಕ್ಯಾಬರೆ ಡ್ಯಾನ್ಸ್ !

ಪೂಜಾಭಟ್
PR
ಮಹೇಶ್ ಭಟ್ ಪುತ್ರಿ ಪೂಜಾ ಭಟ್ ನಟನೆಗಿಂತ ಹೆಚ್ಚಾಗಿ ತಮ್ಮ ನಿರ್ದೇಶಗಳನ ಮೂಲಕವೂ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಅವರು ತೆಗೆದ ಚಿತ್ರಗಳಲ್ಲಿ ಸಾಕಷ್ಟು ಹಾಟ್ ಹಾಟ್ ಅಂಶಗಳೇ ಇರುತ್ತದೆ. ನಟಿ ಹಾಗೂ ನಟ ಸಂಪೂರ್ಣವಾಗಿ ತಮ್ಮ ರೂಪರಾಶಿಯನ್ನು ಬಿಚ್ಚಿ ತೋರಿಸಿ ಬಿಡುತ್ತಾರೆ. ಆದ್ದರಿಂದ ಬಾಲಿವುಡ್ ಸಿನಿಮಾ ಪ್ರಿಯರಿಗೆ ಪೂಜಾ ಕಂಡರೆ ಅಪಾರವಾದ ಪ್ರೀತಿ. ಆಕೆ ಸಿನಿಮಾ ತೆಗಿತಾಳೆ ಅಂದ್ರೆ ಮತ್ಯಾವ ಸುಂದರಿಯನ್ನು ಬಿಚ್ಚಿ ಬಿಚ್ಚಿ ತೆರೆದು ಪ್ರೇಕ್ಷಕರಿಗೆ ತೋರಿಸ ಬಹುದು ಎನ್ನುವ ಕುತೂಹಲ ಇವೆಲ್ಲ ಪೂಜಾ ಸಿನಿಮಾಗಳ ಬಗ್ಗೆ ಜನರಿಗೆ ಇರುವ ಕೆಲವು ಆಲೋಚನೆಗಳು ಮತ್ತು ದೃಷ್ಟಿಕೋನ .
ಈ ನಡುವೆ ಕೋರ್ಟ್ ನಿಂದ ಕ್ಲಿಯರೆನ್ಸ್ ದೊರೆತ ಕ್ಯಾಬರೆ ನರ್ತಕಿಯರ ಬಗ್ಗೆ ಸಿನಿಮಾ ತೆಗೆಯುವ ಹಾದಿಯಲ್ಲಿದ್ದಾರೆ ಪೂಜಾ ಭಟ್ ಬಾರ್ ನಲ್ಲಿ ಇರುವ ಇಂತಹ ನರ್ತಕಿಯರ ಜೀವನ ಯಾವ ರೀತಿ ಇರುತ್ತದೆ ಎಂದು ತೋರಿಸಲು ಹೊರಟಿದ್ದಾರೆ ಈಕೆ. ಈ ಚಿತ್ರದಲ್ಲಿ ಕ್ಯಾಬರೆ ಹೆಣ್ಣುಮಕ್ಕಳೇ ಹೈಲೈಟ್ ಆಗಿರುವುದರಿಂದ ಚಿತ್ರವು ನೂರಕ್ಕೆ ಸಾವಿರದಷ್ಟು ಕಲರ್ಫುಲ್ ಆಗಿರುತ್ತದೆ. ಸದ್ಯಕ್ಕೆ ಹೀರೋಯಿನ್ ಬಗ್ಗೆ ಗುಟ್ಟು ಬಿಟ್ಟಿಲ್ಲ ಈ ನಟಿ. ಆಕೆ ಯಾರಿರ ಬಹುದು ಎನ್ನುವ ಕುತೂಹಲದಲ್ಲಿ ಇದ್ದಾರೆ ಬಾಲಿವುಡ್ ಸಿನಿ ರಸಿಕರು.. ಯಾರು ಮೇಡಂ ನಿಮ್ಮ ಕ್ಯಾಬರೆ ಡ್ಯಾನ್ಸರ್ ?


webdunia
PR
ಆದರೆ ಜಂಜೀರ್ ಚಿತ್ರವು ಸೋತು ಹೈರಾಣಾಗಿ ನೆಲ ಕಚ್ಚಿತು. ಇದರಿಂದ ಬಾಲಿವುಡ್ ನಲ್ಲಿ ಆಕೆಗೆ ಫ್ಲಾಪ್ ನಟಿ ಅನ್ನುವ ಹೆಸರು ದೊರಕಿದೆ. ಅಲ್ಲದೆ ಈ ವರ್ಷ ಆಕೆಗೆ ಕೆಟ್ಟ ವರ್ಷವಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ನ್ಯೂಸ್ ಗಳು ಹೈರಾಣು ಮಾಡಿದೆ ಪ್ರಿಯಾಂಕಳನ್ನು.

ದೀಪಿಕ, ಕರೀನಾ,ಕತ್ರಿನ ಸಕ್ಸಸ್ ಫುಲ್ ನಟಿ ಅನ್ನುವ ಹೆಸರು ಗಳಿಸಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಾರೆ ತಾನು ಫ್ಲಾಪ್ ನಟಿಯಾಗಿ ಹೊಸ ವರ್ಷವನ್ನು ಬರ ಮಾಡಿಕೊಳ್ಳ ಬೇಕು ಎನ್ನುವ ನೋವು ಆಕೆಯನ್ನು ಕಾಡಿದೆಯಂತೆ. ಅದಕ್ಕೆ ಕಾರಣರಾದ ರಾಮ್ ತೇಜಾ ಬಗ್ಗೆ ಬೈದುಕೊಳ್ಳುತ್ತಾ ಕಾಲ ಕಳೆಯುತ್ತಿದ್ದಾಳೆ ಈಕೆ! ಪಾಪ ಪ್ರಿಯಾಂಕ!!

Share this Story:

Follow Webdunia kannada