Article Bollywood Gossips %e0%b2%b8%e0%b2%a6%e0%b2%bf%e0%b2%af%e0%b2%be %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b0%e0%b2%bf%e0%b2%b6%e0%b2%bf %e0%b2%b0%e0%b3%87%e0%b2%96%e0%b2%be 107111700027_1.htm

Daily Horoscope

Select Your Language

Notifications

webdunia
webdunia
webdunia
webdunia

ಸದಿಯಾ ಚಿತ್ರದಲ್ಲಿ ರಿಶಿ,ರೇಖಾ

ಸದಿಯಾ
ಸಾವರಿಯಾ ಚಿತ್ರದಲ್ಲಿ ತನ್ನ ಪುತ್ರನ ಅಮೋಘ ಪಾದಾರ್ಪಣೆಯ ಬಗ್ಗೆ ರಿಶಿ ಕಪೂರ್ ಮಾತನಾಡಲು ನಿರಾಕರಿಸಿದ್ದಾರೆ. ಅವರು ತನ್ನದೇ ಚಿತ್ರದ ಬಗ್ಗೆ ಯಾವತ್ತೂ ಮಾತನಾಡಿರಲಿಲ್ಲ.

ಅಲ್ಲದೆ ತನ್ನ ಉತ್ತಮ ಸ್ನೇಹಿತ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ನಟಿಸಿರುವ ರಾಜ್ ಕನ್ವರ್ ನಿರ್ಮಾಣದ ಸದಿಯಾ ಚಿತ್ರದ ಉದ್ಘಾಟನೆಗಾಗಿ ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ರಿಶಿ ಅರು ಎರಡು ಹೊಸ ಚಿತ್ರದಲ್ಲಿ ಕಾರ್ಮಮಗ್ನರಾಗಿದ್ದಾರೆ. ಒಂದು ಅತ್ಯಂತ ಆಸಕ್ತಿಯ ಹರ್ ಬಹಾದಿ. ಇನ್ನೊಂದು ರಾಜ್ ಕನ್ವರ್ ಅವರ ಶಾದಿಯಾನ್

ರಾಜ್ ಕನ್ವರ್ ರಿಶಿ ಕಪೂರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ದೀವಾನ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಶಾದಿಯಾನಾ ಚಿತ್ರದಲ್ಲಿ ತುಂಬಾ ಸಮಯಗಳ ನಂತರ ನಾನು ರೇಖಾ ಅವರ ಜೊತೆ ನಟಿಸುತ್ತಿದ್ದೇನೆ ಎಂದು ರಿಶಿ ಕಪೂರ್ ಹೇಳುತ್ತಾರೆ.

ಈ ಎರಡು ಚಿತ್ರಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಸಹಿ ಹಾಕಲಿಲ್ಲ ಆದರೆ ನನಗೆ ಅವಕಾಶಗಳು ಬರುತ್ತಲೇ ಇವೆ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada