Article Bollywood Gossips %e0%b2%b8%e0%b2%a4%e0%b3%8d%e0%b2%af 2 %e0%b2%a8%e0%b2%b2%e0%b3%8d%e0%b2%b2%e0%b2%bf %e0%b2%97%e0%b2%be%e0%b2%a1%e0%b3%8d %e0%b2%ab%e0%b2%be%e0%b2%a6%e0%b2%b0%e0%b3%8d %e0%b2%a5%e0%b3%80%e0%b2%82 %e0%b2%b8%e0%b2%be%e0%b2%82%e0%b2%97%e0%b3%8d 113101700009_1.htm

Daily Horoscope

Select Your Language

Notifications

webdunia
webdunia
webdunia
webdunia

ಸತ್ಯ-2 ನಲ್ಲಿ ಗಾಡ್ ಫಾದರ್ ಥೀಂ ಸಾಂಗ್

ಹಾಲಿವುಡ್
PR
ಸೂಪರ್ ಹಿಟ್ ಹಾಲಿವುಡ್ ಸಿನಿಮಾ ಗಾಡ್ ಫಾದರ್ ಚಿತ್ರದ ಥೀಂ ಸಾಂಗ್ ಸ್ಫೂರ್ತಿಯಿಂದ ಸಿದ್ಧವಾದ ಸತ್ಯ-2 ಚಿತ್ರದ ಹಾಡನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಯೂ ಟ್ಯೂಬ್ ನಲ್ಲಿ ರಾಂ ಗೋಪಾಲ್ ವರ್ಮ ಫಿಲ್ಮ್ ಫ್ಯಾಕ್ಟರಿ ಬಿಡುಗಡೆ ಮಾಡಿದೆ. ಸರ್ಕಾರ್ ಶೂಟಿಂಗ್ ಆರಂಭಿಸಿದ ದಿನದಿಂದಲೂ ನಾನೊಂದು ಮಾತನ್ನು ಹೇಳುತ್ತಿದ್ದೇನೆ.

ವಿಶ್ವದಲ್ಲಿ ಇರುವ ಅನೇಕ ಮಂದಿ ನಿರ್ದೇಶಕರಂತೆ ನಾನೂ ಸಹ ಗಾಡ್ ಫಾದರ್ ಸಿನಿಮಾದಿಂದ ಸ್ಫೂರ್ತಿ ಹೊಂದಿದ್ದೇನೆ. ನನ್ನ ಸತ್ಯ-2 ಸಿನಿಮಾ ಅದಕ್ಕೊಂದು ಉದಾಹರಣೆ. ದಿ ಗಾಡ್ ಫಾದರ್ ಥೀಮ್ ಮ್ಯೂಸಿಕ್ ನನಗೆ ಎಲ್ಲಾ ಕಾಲದಲ್ಲೂ ಇಷ್ಟವಾದ ಹಾಡು. ಅದನ್ನು ಮತ್ತೊಂದು ಸಮಯದಲ್ಲಿ ರೀ ಡಿಸೈನ್ ಮಾಡ ಬೇಕೆಂದು ಬಹಳ ದಿನಗಳಿಂದ ಅಂದು ಕೊಳ್ಳುತ್ತಿದ್ದೆ. ಈಗ ಸತ್ಯ-2 ಪ್ರಮೋಷನ್ ವಿಡಿಯೋದಲ್ಲಿ ಬಳಕೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಹಾಡಿಗೆ ಆದಿತ್ಯ ಪ್ರಣವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಂಗೋಪಾಲ್ ವರ್ಮ ಟ್ವಿಟ್ಟರ್ ಮೂಲಕ ಎಲ್ಲರಿಗೂ ಶೇರ್ ಮಾಡಿದ್ದಾರೆ. 1998ರಲ್ಲಿ ಬಿಡುಗಡೆಯಾದ ಸತ್ಯ ಸಿನಿಮಾ ಮುಂಬೈ ಮಾಫಿಯಾ ಲೋಕವನ್ನು ಆಧರಿಸಿತ್ತು.

Share this Story:

Follow Webdunia kannada