ಶ್ರುತಿ ಹಾಸನ್ ಗೆ ಸಿಸಿಎಲ್ ನಿಂದ ಥ್ರಿಲ್ ಸಿಕ್ತತಂತೆ!
, ಮಂಗಳವಾರ, 25 ಫೆಬ್ರವರಿ 2014 (10:58 IST)
ನಾಲ್ಕನೇ ಸಿಸಿಎಲ್ ಕ್ರಿಕೆಟ್ ಆಟದ ವೇಳೆಯಲ್ಲಿ ಅದರ ಭಾಗವಾಗಿದ್ದ ಶ್ರುತಿ ಹಾಸನ್ ಅತ್ಯಂತ ಖುಷಿ ಆದಲನ್ತೆ ಅಲ್ಲಿನ ಎಂಜಾಯ್ ಮೆಂಟ್ ಗೆ. ಆ ಆಟಗಳು ಪೂರ್ಣಗೊಂಡು ಸಾಕಷ್ಟು ದಿನಗಳೇ ಕಳೆದಿವೆ , ಆದರು ಅವುಗಳ ಮಧುರ ನೆನಪುಗಳು ಆಕೆಯನ್ನು ಇನ್ನು ಕಾಡುತ್ತಿವೆಯಂತೆ. ಅದರ ಬಗ್ಗೆ ಹೇಳುತ್ತಾ, ನನಗೆ ಸಿಸಿಎಲ್ ಪಂದ್ಯದಿಂದ ಸಾಕಷ್ಟು ಥ್ರಿಲ್ ಸಿಕ್ತು, ತುಂಬಾ ಎಂಜಾಯ್ ಮಾಡಿದೆ ಅಂದಿದ್ದಾಳೆ ಈ ಸೆಕ್ಸಿ ನಟಿ.
ಈಕೆ ಕಳೆದ ವರ್ಷ ಚೆನ್ನೈ ರಿನೋಸ್ ಕಡೆಗೆ ಬೆಂಬಲ ನೀಡಿದ್ದಳು . ಈಕೆಯೂ ಅದರ ಬ್ರಾಂಡ್ ಅಂಬಾಸಿಡರ್ ಆಗಿದ್ದಳು ಎಂಬುದು ಇಲ್ಲಿ ನಾವು ಯಾವುದೇ ಕಾರಣಕ್ಕೂ ಮರೆಯ ಬಾರದು. ಈಗ ಶ್ರುತಿಯ ಕಾಲ, ಒಂದು ಕಾಲದಲ್ಲಿ ಐರನ್ ಲೆಗ್ ಆಗಿದ್ದ ಈ ಚೆಲುವೆ ಈಗ ಮುಟ್ಟಿದ್ದೆಲ್ಲ ಚಿನ್ನ. ಅನೇಕ ಯಶಸ್ವಿ ಚಿತ್ರಗಳನ್ನು ತೆಲುಗು ಚಿತ್ರರಂಗದಲ್ಲಿ ನೀಡಿದ್ದಾಳೆ ಈ ಸುಂದರಿ. ಅಲ್ಲದೆ ಹಿಂದಿ ಚಿತ್ರ ಪ್ರಿಯರು ಸಹ ಈಕೆಯ ಕೈ ಬಿಟ್ಟಿಲ್ಲ. ಈಕೆಗೆ ಈ ಎರಡು ಇಂಡಸ್ಟ್ರಿ ಬಗ್ಗೆ ಸಿಕ್ಕಾಪಟ್ಟೆ ಆದರಾಭಿಮಾನ .