Article Bollywood Gossips %e0%b2%b6%e0%b3%8d%e0%b2%b0%e0%b3%80%e0%b2%a8%e0%b2%97%e0%b2%b0 %e0%b2%95%e0%b2%bf%e0%b2%9f%e0%b3%8d%e0%b2%9f%e0%b2%bf %e0%b2%b8%e0%b2%b8%e0%b3%8d%e0%b2%aa%e0%b3%86%e0%b2%a8%e0%b3%8d%e0%b2%b8%e0%b3%8d 113101700006_1.htm

Daily Horoscope

Select Your Language

Notifications

webdunia
webdunia
webdunia
webdunia

ಶ್ರೀನಗರ ಕಿಟ್ಟಿ ಸಸ್ಪೆನ್ಸ್ ...

ಶ್ರೀನಗರ ಕಿಟ್ಟಿ
PR
ದಿನ ಕಾಲದಲ್ಲಿ ಎಂತಹ ಸೂಪರ್ ಹೀರೋಗಳು ಆಗಿರಲಿ ಸ್ನೇಹಕ್ಕಾಗಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ವಾಗಿತ್ತು. ಆದರೆ ಅಣ್ಣಾವರ ಕಾಲದಲ್ಲಿ ಇದ್ದ ಸಂಸ್ಕೃತಿ ಕ್ರಮೇಣ ಕಡಿಮೆ ಆಯಿತು. ತಮ್ಮ ತಾರಾ ಇಮೇಜ್ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದು ಅನೇಕರು ಈ ಅಂಶಕ್ಕೆ ಗಮನ ನೀಡಿಲ್ಲ. ಆದರೆ ಇದೆಲ್ಲಕ್ಕೂ ಅಪವಾದ ಶ್ರೀನಗರ ಕಿಟ್ಟಿ . ಅಂತಹ ಯಾವುದೇ ಸಂಗತಿಗೂ ಗಮನ ನೀಡದೆ ಆತ ತಲೆ ಕೆಡಿಸಿಕೊಳ್ಳದೇ ಕೊಟ್ಟ ಪಾತ್ರ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ.

ಮತ್ತೆ ಬನ್ನಿ ಪ್ರೀತ್ಸೋಣ, ನನ್ ಲೈಫ್‌ನಲ್ಲಿ, ಸಿಂಪಲ್ಲಾಗ್ ಒಂದ್ ಸ್ಟೋರಿಯಲ್ಲಿ ಇವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮೆಜೆಸ್ಟಿಕ್ ಎಕ್ಸ್‌ಪ್ರೆಸ್‌ನಲ್ಲಿ ಅತಿಥಿ ನಟರಾಗಿ ಎಂಟ್ರಿಯಾಗಿದ್ದಾರೆ. ಈ ಚಿತ್ರದಲ್ಲಿ ಉಮೇಶ್ ಬಣಕಾರ್ ಮುಖ್ಯ ಪಾತ್ರದಲ್ಲಿದ್ದಾರೆ. ಉಮೇಶ್ ಆತ್ಮೀಯ ಗೆಳೆಯರಾಗಿರುವ ಕಿಟ್ಟಿ, ತಮ್ಮ ಸ್ನೇಹಕ್ಕೋಸ್ಕರ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.

ಕಿಟ್ಟಿ ಹಾಗೂ ಬಣಕಾರ್ ಬಹುಪರಾಕ್ ಚಿತ್ರದಲ್ಲಿ ಒಂದಾಗಿದ್ದಾರೆ. ಈ ಚಿತ್ರಕ್ಕೆ ಬಣಕಾರ್ ಸಹ - ನಿರ್ಮಾಪಕರಷ್ಟೇ ಅಲ್ಲ, ಪಾತ್ರವೊಂದರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಮೆಜೆಸ್ಟಿಕ್ ಎಕ್ಸ್‌ಪ್ರೆಸ್‌ನಲ್ಲಿ ಕಿಟ್ಟಿಯದು ಯಾವ ಪಾತ್ರ ಎಂಬುದು ಸದ್ಯದ ಸಸ್ಪೆನ್ಸ್ .

Share this Story:

Follow Webdunia kannada