Article Bollywood Gossips %e0%b2%b6%e0%b3%86%e0%b2%ab%e0%b2%be%e0%b2%b2%e0%b2%bf %e0%b2%a8%e0%b2%9f%e0%b2%a8%e0%b3%86%e0%b2%97%e0%b3%86 %e0%b2%b0%e0%b2%be%e0%b2%a3%e0%b2%bf %e0%b2%b6%e0%b3%8d%e0%b2%b2%e0%b2%be%e0%b2%98%e0%b2%a8%e0%b3%86 107081700014_1.htm

Daily Horoscope

Select Your Language

Notifications

webdunia
webdunia
webdunia
webdunia

ಶೆಫಾಲಿ, ನಟನೆಗೆ, ರಾಣಿ, ಶ್ಲಾಘನೆ

ಶೆಫಾಲಿ ನಟನೆಗೆ ರಾಣಿ ಶ್ಲಾಘನೆ
ಬಾಲಿವುಡ್ ಚಿತ್ರರಂಗದಲ್ಲಿ ಪರಸ್ಪರ ಕಿತ್ತಾಡುವ ಸಂದರ್ಭವಿರುವಾಗ ಗಾಂಧಿ ಮೈ ಫಾದರ್ ಚಿತ್ರದಲ್ಲಿ ಅತ್ಯುತ್ತಮವಾಗಿ ಕಸ್ತೂರಿಬಾ ಪಾತ್ರದಲ್ಲಿ ನಟಿಸಿದ ಶೈಫಾಲಿ ಶಾಹ್ ನಟನೆಗೆ ಮಾರುಹೋದ ರಾಣಿ ಮುಖರ್ಜಿ ಅವರನ್ನು ನೇರವಾಗಿ ಸಂಪರ್ಕಿಸಿ ಅಭಿನಂದಿಸಿದ್ದಾರೆ.

ಬಾಲಿವುಡ್ ಚಿತ್ರರಂಗದಲ್ಲಿ ಉತ್ತಮವಾದ ಬೆಳವಣಿಗೆಯ ಲಕ್ಷಣವಾಗಿದೆ ಎಂದು ಚಿತ್ರರಂಗದ ಗಣ್ಯರ ಅನಿಸಿಕೆಯಾಗಿದೆ. ರಾಣಿ ಉತ್ತಮ ನಟಿಯಾಗಿದ್ದರೂ ಅವರು ನನ್ನ ನಟನೆಯನ್ನು ಹೊಗಳಿರುವುದು ಸಂತಸದ ಸಂಗತಿಯಾಗಿದೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ನನಗೆ ಚಿತ್ರ ನೋಡಿದಾಗ ಮೊದಲ ಬಾರಿಗೆ ಶೈಫಾಲಿ ಅದ್ಭುತವಾಗಿ ನಟಿಸಿದ್ದಾಳೆ .ಗಾಂಧಿ ಚಿತ್ರ ತಂದೆ ಮತ್ತು ಮಗನ ಚಿತ್ರವಾಗಿದ್ದು ಉತ್ತಮವಾಗಿ ಮೂಡಿ ಬಂದಿದೆ ಎಂದು ರಾಣಿ ಮುಖರ್ಜಿ ಹೇಳಿದ್ದಾರೆ.

ಪ್ರೀತಿ ಜಿಂಟಾ ಮತ್ತು ದಿವ್ಯಾ ದತ್ತಾ ಅವರು ನನಗೆ ಉತ್ತಮವಾದ ಬೆಬಂಲ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ಶೈಫಾಲಿ ಹೇಳಿದ್ದಾರೆ. ನನಗೆ ಇನ್ನು ಮುಂದಿನ ಚಿತ್ರಗಳಲ್ಲಿ ಉತ್ತಮವಾಗಿ ನಟಿಸಬೇಕಾಗಿದೆ ನನಗೆ ಇನ್ನು ಚೆನ್ನಾಗಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ಎನ್ನುವ ಭಾವನೆಯಲ್ಲಿದ್ದೇನೆ.

ಬಾಲಿವುಡ್‌ನಲ್ಲಿ ಉತ್ತಂಗಕ್ಕೇರಬೇಕಾದರೆ ಅಭಿನಯ ಗರಿಷ್ಟ ಮಟ್ಟದಲ್ಲಿದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಶೈಫಾಲಿ ಹೇಳಿದ್ದಾರೆ.

Share this Story:

Follow Webdunia kannada