ಶಿಲ್ಪಾ ಶೆಟ್ಟಿ ಐಟಂ ಸಾಂಗ್ ನಲ್ಲಿ ನಟಿಸೋದು ಯಾಕೇಂದರೆ?
, ಸೋಮವಾರ, 24 ಫೆಬ್ರವರಿ 2014 (11:13 IST)
ಶಿಲ್ಪ ಶೆಟ್ಟಿ ಮಾಡುವೆ ಆದ ಬಳಿಕ ಹೆಚ್ಚಾಗಿ ಕ್ರಿಕೆಟ್, ಚಿತ್ರ ನಿರ್ಮಾಣ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಕೆಲಸಗಳಲ್ಲಿ ಮಗ್ನೆ. ಈಗ ಮತ್ತೆ ಅವರು ತಮ್ಮ ಪ್ರತಿಭೆಯನ್ನು ಹಿರಿತೆರೆ ಮೇಲೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ . ಅವರು ಈಗ ತಮ್ಮ ಹೋಂ ಪ್ರೊಡಕ್ಷನ್ ನಲ್ಲಿ ತಯಾರು ಮಾಡುತ್ತಿರುವ ದಿಷ್ಕಿಯೂ ಚಿತ್ರದಲ್ಲಿ ಐಟಂ ನಂಬರ್ ಮುಖಾಂತರ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಮನ್ ಬವೇಜ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.