Article Bollywood Gossips %e0%b2%b6%e0%b2%be%e0%b2%b0%e0%b3%81%e0%b2%96%e0%b3%8d %e0%b2%96%e0%b2%be%e0%b2%a8%e0%b3%8d %e0%b2%97%e0%b3%86 %e0%b2%b8%e0%b2%bf%e0%b2%9f%e0%b3%8d%e0%b2%9f%e0%b3%81 %e0%b2%ac%e0%b2%82%e0%b2%a6%e0%b2%bf%e0%b2%a6%e0%b3%86 %e0%b2%af%e0%b2%be%e0%b2%95%e0%b3%86%e0%b2%82%e0%b2%a6%e0%b3%8d%e0%b2%b0%e0%b3%86 113122700012_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಗೆ ಸಿಟ್ಟು ಬಂದಿದೆ ಯಾಕೆಂದ್ರೆ ?

ಬಾಲಿವುಡ್
PR
ಬಾಲಿವುಡ್ ಬಾದ್ಷ ಎನ್ನುವ ಅಗ್ಗಳಿಕೆ ಹೊಂದಿರುವ ನಟ ಶಾರೂಖ್ ಖಾನ್.ಬಾಕ್ಸಾಫೀಸಿನಲ್ಲಿ ಸದಾ ಹೊಸ ದಾಖಲೆ ಬರೆಯುವ ಕಿಗ್ ಖಾನ್ ಶಾರೂಖ್ ಖಾನ್ ಯಶಸ್ವಿ ಚಿತ್ರಗಳ ಸರದಾರ. ಆಟ ಇತ್ತಿಚೆಗೆ ನಟಿಸಿದ್ದ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ಸಹ ಅಪರೂಪದ ಯಶಸ್ಸು ನೀಡಿತ್ತು. ಅದು ಸಲ್ಮಾನ್ ಖಾನ್ ನಟಿಸಿದ್ದ ಚಿತ್ರದ ರೆಕಾರ್ಡ್ ಮುರಿದಿತ್ತು. ಸಲ್ಮಾನ್ ಖಾನ್ ಚಿತ್ರವು ನೂರು ಕೋಟಿಗಳ ದಾಖಲೆ ಮಾಡಿದ್ದ ನ್ನು ಚೆನ್ನೈಎರಡು ಕೋಟಿ ಮಾಡುವುದರ ಮೂಲಕ ದಾಖಲೆಯನ್ನು ಅಳಿಸಿತ್ತು.

ಈ ಮೂಲಕ ಮೊದಲ ಸ್ಥಾನದಲ್ಲಿ ಇದ್ದ ಚಿತ್ರ ಈಗ ಎರಡನೆ ಸ್ಥಾನಕ್ಕೆ ಬಂದಿದೆ. ಅಮೀರ್ ಖಾನ್ ನಟನೆಯ ಧೂಮ್ 3 ಚಿತ್ರವೂ ಮಾಡಿದ ಗಳಿಕೆ 317 ರೂಪಾಯಿಗಳು. ಇದು ಶಾರುಖ್ ಚಿತ್ರದ ಸಾಧನೆಯನ್ನು ಎರಡನೇ ಸ್ಥಾನಕ್ಕೆ ಬರುವಂತೆ ಮಾಡಿದೆ.

ಇದರಿಂದ ಶಾರುಖ್ ಮತ್ತು ಅಮೀರ್ ನಡುವೆ ಸ್ಪರ್ಧೆ ಉಂಟಾಗಿದೆ. ನಿಮ್ಮ ರೆಕಾರ್ಡ್ ನ್ನು ಅಮೀರ್ ಕ್ರಾಸ್ ಮಾಡಿದ್ದಾರೆ ನಿಮ್ಮ ಅಭಿಪ್ರಾಯವೇನು ಎನ್ನುವ ಪ್ರಶ್ನೆಗೆ ಶಾರುಖ್ ನೋ ಕಮೆಂಟ್ಸ್ ಅಂದಿದ್ದಾರೆ . ಆದರೆ ಆತನ ಈ ಉತ್ತರವೂ ಶಾರುಖ್ ಅಸಮಧಾನ ಮತ್ತು ಸಿಟ್ಟು ಎತ್ತಿ ತೋರುತ್ತಿದೆ ಎನ್ನುವುದು ಬಾಲಿವುಡ್ ಮಂದಿಯಲ್ಲಿ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ .. ಮರಕಿಂತ ಮರ ದೊಡ್ಡದು ಶಾರುಖ್ !

webdunia
PR
ಅದಕ್ಕೆ ಪಟ್ಟ ಪಗಲು ಎನ್ನುವ ಹೆಸರನ್ನು ನೀಡಿದ್ದಾರಂತೆ. ಈ ಹಗಲಿನ ಭೂತಗಳು ಖಂಡಿತಾ ಜನರನ್ನು ಹೆದರಿಸುವುದು ಎನ್ನುವ ನಂಬಿಕೆ ಈತನದ್ದಾಗಿದೆ.

ಜನವರಿಯಲ್ಲಿ ಈ ಚಿತ್ರದ ಕೆಲಸ ಆರಂಭ ವಾಗುತ್ತದೆಯಂತೆ. ಹದಿನೈದು ದಿನಗಳಲ್ಲಿ ಈ ಚಿತ್ರವನ್ನು ಪೂರ್ಣ ಮಾಡುತ್ತಾರಂತೆ ವರ್ಮ. ದೊಂಗಲ ಮುಠಾ ಚಿತ್ರವನ್ನು ಐದು ದಿನದಲ್ಲಿ ತೆಗೆದಿದ್ದ ಈತನಿಗೆ ಈ ಚಿತ್ರಕ್ಕೆ ಮತ್ತೆ ಹೆಚ್ಚು ದಿನ ಬೇಕಾಗಿದೆ ಅಷ್ಟೇ! ಒಟ್ಟಾರೆ ಆತನ ಭೂತಗಳು ಈ ಬಾರಿ ಯಾವ ರೀತಿ ಜನರನ್ನು ಹೆದರಿಸುತ್ತದೆಯೋ ಅದೇ ಸದ್ಯದ ಕುತೂಹಲ.

Share this Story:

Follow Webdunia kannada