ಬಾಲಿವುಡ್ ಸೆಕ್ಸಿ ಬೆತ್ತಲೆ ರಾಣಿ ಶರ್ಲಿನ್ ಚೋಪ್ರಾ. ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡ ಬಹುದು ಎಂದು ಹೇಳಬಹುದು. ಆದರೇ ಶರ್ಲಿನ್ ಳಂತೆ ಯಾರೂ ಮಾಡೋಕೆ ಆಗೋದಿಲ್ಲಅಂತ ಹೇಳ್ತಾ ಇರೋದು ಬಾಲಿವುಡ್. ಆಕೆಯಷ್ಟು ಬಿಚ್ಚಮ್ಮ ಬೇರೆ ಯಾರೂ ಇಲ್ಲ ಎಂದು ಕಾಣುತ್ತದೆ. ಆಕೆ ನಟಿಸಿರುವ ಸೆಕ್ಸಿ ಸೀನ್ ಗಳನ್ನು ನೋಡಿದಾಗ ಸ್ವಯಂ ಶರ್ಲಿನ್ ಗೆ ಅನ್ನಿಸುತ್ತದೆಯಂತೆ ನಾನಾ ಇಂತಹ ದೃಶ್ಯಗಳಲ್ಲಿ ನಟಿಸಿರೋದು ಅಂತಾ? ಇತ್ತೀಚೆಗೆ ಆಕೆ ನಟಿಸಿದ ಕಾಮಸೂತ್ರ3ಡಿ ಚಿತ್ರದಲ್ಲಿ ತನ್ನ ಕಾಮಭರಿತ ದೇಹವನ್ನು ಬಿಚ್ಚಿ ಬಿಸಾಡಿದ್ದಾಳೆ!
3ಡಿ ನೋಡಿದರೆ ಯಾರಿಗೆ ಆಗಲಿ ತೆರೆದ ಕಣ್ಣು ಮುಚ್ಚೋಕೆ ಆಗಲ್ವಂತೆ ಅಷ್ಟೊಂದು ಹಾಟ್ ಹಾಟ್! ಆಕೆ ಈ ಮೊದಲು ಬೆತ್ತಲೆಯಾಗಿ ಕುಳಿತು ತೆಗೆಸಿಕೊಂಡ ಚಿತ್ರಗಳು ನೆಟ್ ನಲ್ಲಿ ಹರಿದಾಡಿವೆ. ಈಗ 3ಡಿ ನಿರ್ಮಾಪಕ ಚಿತ್ರ ಕೆಲವು ಸೀನ್ ಗಳನ್ನು ಸಹ ನೆಟ್ ನಲ್ಲಿ ಬಿಟ್ಟಿದ್ದನಂತೆ. ಸೊ ನೀಲಿಪ್ರಿಯರಿಗೆ ಮಜವೋ ಮಜಾ! ನನ್ನನ್ನು ಕೇಳಿ ನೀವು ಬಳಸಿಕೊಂಡಿದ್ದಿದ್ದರೆ ನಾನು ಬೇಡ ಅಂತ ಹೇಳ್ತಾ ಇದ್ನಾ ಎಂದು ಮೃದುವಾಗಿ ಸಿಟ್ಟಾಗಿದ್ದಾಳಂತೆ ಈ ಬೆತ್ತಲೆ ನಾರೀಮಣಿ.
ಅಷ್ಟೇ ಅಲ್ಲದೇ ತನ್ನ ನಗ್ನ ಫೋಟೋಗಳನ್ನು ನನ್ನ ಪರ್ಮೀಷನ್ ಇಲ್ಲದೇ ನೆಟ್ ನಲ್ಲಿ ಬಿಡುಗಡೆ ಮಾಡಿದ್ದಕ್ಕೆ ನನಗೆ ದುಡ್ಡು ಕೊಡಿ ಅಂತ ಜೋರಾಗಿ ಆವಾಜ್ ಹಾಕಿದ್ದಾಳೆ.. ಇದರಿಂದ ಹೆದರಿ ಒಂದಷ್ಟು ದುಡ್ಡು ನೀಡಿ ಆಕೆಯನ್ನು ಸಮಾಧಾನ ಮಾಡಿದನಂತೆ. ಕಾಮಸೂತ್ರದ ಡಬ್ಬಿಂಗ್ ಕೆಲಸ ಬಾಕಿ ಉಳಿದಿದ್ದು. ಈ ಚಿತ್ರದಲ್ಲಿ ತಾನು ನಟಿಸಿರುವುದರಿಂದ ತನಗೇನೂ ಕೆಟ್ಟ ಹೆಸರು ಬರುವುದಿಲ್ಲ ಎಂದು ಎಲ್ಲರ ಬಳಿ ಧೈರ್ಯವಾಗಿ ಹೇಳಿದ್ದಾಳೆ ಶರ್ಲಿನ್.. ! ಈ ಚಿತ್ರವು ಇತಿಹಾಸದಲ್ಲಿ ನಡೆದ ಸಂಗತಿಯನ್ನು ತಿಳಿಸುತ್ತದೆಯಂತೆ.. !