Select Your Language

Notifications

webdunia
webdunia
webdunia
webdunia

ವೃದ್ಧೆಯಾಗಿ ಶ್ರುತಿ ಹಾಸನ್ ...ಆದರೆ ಈಗಲ್ಲ !

ವೃದ್ಧೆ
, ಸೋಮವಾರ, 17 ಮಾರ್ಚ್ 2014 (10:38 IST)
PR
ಚಿಕ್ಕ ವಯಸ್ಸಿನಲ್ಲಿ ವಯಸ್ಸಾದವಂತೆ ಕಾಣುವುದು ಸುಲಭದ ಕೆಲಸವಲ್ಲ . ಅದೇ ರೀತಿಯಲ್ಲಿ ದೊಡ್ದವರಾಗಿರುವವರು ಚಿಕ್ಕ ವಯಸ್ಸಿನವರಂತೆ ಕಾಣುವುದು ಸಹ ಸರಳ ಸಂಗತಿಯಲ್ಲ. ಇಂತಹ ಪಾತ್ರಗಳನ್ನೂ ಕಲಾವಿದರು ತುಂಬಾ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳುತ್ತಾರೆ.

ಬಿಚ್ಡಿ ಸಬಿ ಬಾರಿ ಬಾರಿ ಚಿತ್ರದಲ್ಲಿ ಶ್ರುತಿ ಹಾಸನ್ ಇಂತಹ ಸಾಹಸಕ್ಕೆ ಸಿದ್ಧ ಆಗಿದ್ದಾರೆ. ಅವರು ಈ ಚಿತ್ರದಲ್ಲಿ ವೃದ್ಧೆಯ ಪಾತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಾರೆ.ಪಾನ್ ಸಿಂಗ್ ಟೋಮ, ಸಾಹಿಬ್ ಬೀವಿ ಗ್ಯಾಂಗ್ಸ್ಟರ್ ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ತಿಗ್ಮಾನ್ಸು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
1979ರಿಂದ ರ 2014ಒಳಗೆ ನಡೆದ ಕಥಾ ಹಂದರವನ್ನು ಇದು ಹೊಂದಿದೆ.

Share this Story:

Follow Webdunia kannada