Article Bollywood Gossips %e0%b2%b5%e0%b2%bf%e0%b2%95%e0%b3%8d%e0%b2%9f%e0%b3%8b%e0%b2%b0%e0%b2%bf%e0%b2%af%e0%b2%be%e0%b2%a6%e0%b2%bf%e0%b2%82%e0%b2%a6 %e0%b2%85%e0%b2%b0%e0%b3%8b%e0%b2%b0%e0%b2%be %e0%b2%94%e0%b2%9f%e0%b3%8d 107062900011_1.htm

Daily Horoscope

Select Your Language

Notifications

webdunia
webdunia
webdunia
webdunia

ವಿಕ್ಟೋರಿಯಾದಿಂದ ಅರೋರಾ ಔಟ್

ವಿಕ್ಟೋರಿಯಾದಿಂದ
ಬಾಲಿವುಡ್ ಖ್ಯಾತ ನಟಿ ಅಮೃತಾ ಅರೋರಾ ನಿರ್ದೇಶಕ ಕಮಲ್ ಸದನಾಹ್ ಅವರು ನಿರ್ಮಿಸುತ್ತಿರುವ ರೀಮೇಕ್ ಚಿತ್ರ "ವಿಕ್ಟೋರಿಯಾ 203" ಚಿತ್ರದಿಂದ ಹೊರಗೆ ಬಂದಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.

ಬಾಲಿವುಡ್ ನಿರ್ದೇಶಕ ಕಮಲ್ ಸದನಾಹ್ ಅವರ ಒಪ್ಪಂದ ಕ್ಲಿಷ್ಟಕರವಾಗಿದ್ದು, ಇದರಿಂದಾಗಿ ಬೇರೆ ಚಿತ್ರಗಳಲ್ಲಿ ನಟಿಸಲು ಸಮಯದ ಕೊರತೆ ಎದುರಾಗುವುದರಿಂದ ನಾನು ಚಿತ್ರದಿಂದ ಹೊರಗೆ ಬರಬೇಕಾಯಿತು ಎಂದು ನಟಿ ಅಮೃತಾ ಅರೋರಾ ತಿಳಿಸಿದ್ದಾಳೆ.

ಅಮೃತಾ ಅರೋರಾ ಅತುಲ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಹಲೋದಲ್ಲಿ ನಟಿಸುತ್ತಿದ್ದು ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿರುವ ಕ್ಯಾಸ್ಟ್ರೋಲ್ ಶೋನಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.

Share this Story:

Follow Webdunia kannada