Article Bollywood Gossips %e0%b2%b2%e0%b2%97%e0%b2%be %e0%b2%9a%e0%b3%81%e0%b2%a8%e0%b2%b0%e0%b2%bf %e0%b2%af%e0%b2%b2%e0%b3%8d%e0%b2%b2%e0%b2%bf %e0%b2%b9%e0%b3%87%e0%b2%ae%e0%b2%be %e0%b2%ae%e0%b2%be%e0%b2%b2%e0%b2%bf%e0%b2%a8%e0%b2%bf 107061800038_1.htm

Daily Horoscope

Select Your Language

Notifications

webdunia
webdunia
webdunia
webdunia

'ಲಗಾ ಚುನರಿ..'ಯಲ್ಲಿ ಹೇಮಾ ಮಾಲಿನಿ

ಬಾಲಿವುಡ್
ಸುಮಾರು 17 ವರ್ಷಗಳ ನಂತರ ಕನಸಿನ ಕನ್ಯೆ ಹೇಮಾ ಮಾಲಿನಿ ಪ್ರದೀಪ್ ಸರಕಾರ ಅವರ "ಲಗಾ ಚುನರಿ ಮೆಂ ಡಾಗ" ಚಿತ್ರದಲ್ಲಿ ನೃತ್ಯ ಪ್ರದರ್ಶನ ನೀಡಲು ಸಿದ್ದರಾಗಿದ್ದಾರೆ ನೃತ್ಯದ ಚಿತ್ರಿಕರಣ ವಾರಣಾಸಿಯಲ್ಲಿ ನಡೆಯಲಿದೆ.

ಇನ್ನೊಂದು ಹೆಸರಿಡದ ಚಿತ್ರದಲ್ಲಿ ತುಮ್ರಿ ಹಾಡಿಗೆ ನೃತ್ಯ ಮಾಡಲಿದ್ದು, ಹಾಡನ್ನು ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಪತ್ನಿ ರೇಖಾ ಹಾಡಿದ್ದಾರೆ.

ಹಾಡು ನನಗೆ ಮೆಚ್ಚಿಕೆಯಾಗಿದ್ದು ನೃತ್ಯ ಕಥಕ್ ಆದಾರದ ಮೇಲಿದೆ ಎಂದು ರಾಜ್ಯ ಸಭಾ ಸದಸ್ಯೆ ಹೇಮಾ ಮಾಲಿನಿ ಹೇಳಿದರು.

ಗುಲ್ಜಾರ್ ಅವರ "ಲೇಕಿನ್ " ಚಿತ್ರದಲ್ಲಿ ನಾಟ್ಯ ಮಾಡಿದ ನಂತರ ಈವರೆಗೆ ಯಾವುದೇ ಚಿತ್ರಗಳಲ್ಲಿ ನೃತ್ಯ ಆಧಾರಿತ ಪಾತ್ರಗಳಲ್ಲಿ ಅಭಿನಯಿಸಿಲ್ಲ. ನನ್ನ ಜೀವನದಲ್ಲಿ ಈಗಲೇ ಇಷ್ಟು ಬ್ಯುಸಿಯಾಗಿದ್ದೆನೆ ರಾಜಕೀಯ, ನಟನೆ, ನೃತ್ಯಗಳಲ್ಲಿ ನನ್ನನ್ನು ತೋಡಗಿಸಿಕೊಂಡಿದ್ದೆನೆ.

Share this Story:

Follow Webdunia kannada