Article Bollywood Gossips %e0%b2%b2%e0%b2%82%e0%b2%a1%e0%b2%a8%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b6%e0%b2%be%e0%b2%b0%e0%b3%82%e0%b2%95%e0%b3%8d%e2%80%8c %e0%b2%9b%e0%b2%95%e0%b3%8d%e2%80%8c%e0%b2%a6%e0%b3%87 107061500011_1.htm

Daily Horoscope

Select Your Language

Notifications

webdunia
webdunia
webdunia
webdunia

ಲಂಡನ್‌ನಲ್ಲಿ ಶಾರೂಕ್‌ ಛಕ್‌ದೇ

ಲಂಡನ್‌ನಲ್ಲಿ ಶಾರೂಕ್‌ ಛಕ್‌ದೇ
ಬಾಲಿವುಡ್‌ನ ತಾರೆ ಶಾರೂಖ್‌‍ಖಾನ್‌ ಅವರ ಛಕ್‌ ದೇ ಇಂಡಿಯಾ ಚಿತ್ರದ ಪ್ರೆಮೆಯರ್ ಜುಲೈ 17ರಿಂದ ಲಂಡನ್‌ನಲ್ಲಿ ಜರುಗಲಿದೆ.

ಲಂಡನ್‌ನಲ್ಲಿರುವ ಸಾಮರ್‌ಸೆಟ್‌ ಹೌಸ್‌ನಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಇದು ಸಿನಿಮಾದ ಒಂದು ಭಾಗವಾಗಿ ನಡೆಯಲಿದೆ. ಪ್ರಸ್ತುತ ಪ್ರದರ್ಶನದಲ್ಲಿ ಲಂಡನ್‌ ಹಾಗೂ ಭಾರತದ ಬಾಂಧವ್ಯ ವೃದ್ಧಿಯ ಕುರಿತು ಬೆಳಕು ಚೆಲ್ಲಲಿದೆ.

ಲಂಡನ್‌ನಲ್ಲಿ ಜುಲೈಯಿಂದ ಆರಂಭವಾಗುವ 4 ತಿಂಗಳ ಅವಧಿಯ ಬೇಸಗೆ ಹಂಗಾಮಿನ ಮನರಂಜನೆಗಳೂ ಇದರಲ್ಲಿ ಒಳಗೊಂಡಿದೆ. ಭಾರತೀಯರು, ಬ್ರಿಟಿಷರ ಹಂಗಾಮಿನ ವಿನೋದಗಳು ಇದರಲ್ಲಿ ಒಳಗೊಂಡಿರುತ್ತವೆ.

ಛಕ್‌ದೇ ಸಿನಿಮಾವು ಶಾರೂಕ್‌ ಅವರ ಹೊಸ ಚಿತ್ರವಾಗಿದ್ದು, ಶಿಮಿತ್‌ ಅಮೀನ್‌ ನಿರ್ದೇಶಿಸುತ್ತಿದ್ದಾರೆ. ಪ್ರಸ್ತುತ ಸಿನಿಮಾದಲ್ಲಿ ಶಾರೂಕ್‌ ಖಾನ್ ಭಾರತದ ಮಹಿಳಾ ಹಾಕಿ ತಂಡದ ಕೋಚ್‌ ಆಗಿ ಅಭಿನಯಿಸುತ್ತಿದ್ದಾರೆ.

Share this Story:

Follow Webdunia kannada