Article Bollywood Gossips %e0%b2%b0%e0%b3%86%e0%b2%b6%e0%b2%bf%e0%b2%ae%e0%b3%8d%e0%b2%ae%e0%b2%bf%e0%b2%af%e0%b2%be%e0%b2%b0%e0%b2%bf%e0%b2%82%e0%b2%a6 %e0%b2%86%e0%b2%aa%e0%b3%8d %e0%b2%95%e0%b2%be %e0%b2%b8%e0%b3%82%e0%b2%b0%e0%b3%81%e0%b2%b0%e0%b3%8d 2 107061800032_1.htm

Daily Horoscope

Select Your Language

Notifications

webdunia
webdunia
webdunia
webdunia

ರೆಶಿಮ್ಮಿಯಾರಿಂದ ಆಪ್ ಕಾ ಸೂರುರ್-2

ರೆಶಿಮ್ಮಿಯಾರಿಂದ
ಹಿನ್ನಲೆಗಾಯಕ ಹಿಮೇಶ ರೆಶಿಮ್ಮಿಯಾ ಮತ್ತೇ ನಟನೆಗೆ ಇಳಿಯುತ್ತಿರುವುದಕ್ಕೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.

ಅವರ ಮೊದಲ ಅಭಿನಯದ ಆಪ್ ಕಾ ಸೂರುರ್ ಎರಡನೆ ಭಾಗದ ಚಿತ್ರಿಕರಣ ಶಿಘ್ರದಲ್ಲಿ ಶುರುವಾಗಲಿದೆ ಎಂದು ಹೇಳಿದ್ದಾರೆ.

ನಿಸ್ಸಂಶಯವಾಗಿ ನಾನು ಗಾಯಕ ಬಹಳ ದಿನಗಳ ನಂತರ ಆಫ್ ಕಾ ಸೂರುರ್ ಚಿತ್ರದ ಎರಡನೆ ಭಾಗದ ಕುರಿತು ನಿರ್ದರಿಸಿದ್ದೆನೆ ಸುಮಾರು ಎರಡು ತಿಂಗಳ ವಿಶ್ರಾಂತಿಯ ನಂತರ ನಟನೆಗೆ ಸಿದ್ದವಾಗಿದ್ದೆನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಮೊದಲ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದ ಹನ್ಸಿಕಾ ಈ ಚಿತ್ರದಲ್ಲಿಯೂ ನಟಿಸಲಿದ್ದಾರೆ.ಜೋತೆಗೆ ಮಲ್ಲಿಕಾ ಶೇರಾವತ್ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರೋಜ್ ಖಾನ್ ಅವರು ಶೇರಾವತ್ ಅವರ ಮೆಹಬೂಬಾ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ ಎಂದು ಹಿಮೇಶ ಹೇಳಿದರು.

ಪ್ಲ್ಯಾಷ್ ಬ್ಯಾಕ್ ರೀತಿಯಲ್ಲಿ ತಮ್ಮ ಜೀವನದ ಎಳುಬಿಳುಗಳ ಕುರಿತು ಮಾತನಾಡಿದ ಅವರು ಮೊದಲು ನಾನು ದಾರಾವಾಹಿ ನಿರ್ಮಿಸುತ್ತಿದ್ದೆ ಆಮೇಲೆ ವಿಡಿಯೋ ಶೂಟಿಂಗ್ ಈಗ ಹಾಡು, ಸಂಗೀತ ನಿರ್ದೇಶನ, ಮತ್ತು ನಟನೆ ಪ್ರತಿಯೋಂದರಲ್ಲಿಯೂ ವೈರತ್ವ ಕಂಡಿದ್ದೆನೆ ಎಂದು ಹೇಳಿದರು, ಈಗಲೂ ಅಷ್ಟೆ ಗಾಯಕನೋರ್ವ ನಟನೆಗೆ ಇಳಿಯುತ್ತಿರುವುದು ಕೆಲವರಿಗೆ ಆಗುತ್ತಿಲ್ಲ

Share this Story:

Follow Webdunia kannada