Article Bollywood Gossips %e0%b2%b0%e0%b3%86%e0%b2%a1%e0%b3%8d%e2%80%8c %e0%b2%b8%e0%b3%8d%e0%b2%b5%e0%b2%b8%e0%b3%8d%e0%b2%a4%e0%b2%bf%e0%b2%95%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b6%e0%b3%86%e0%b2%b0%e0%b3%8d%e0%b2%b2%e0%b2%bf%e0%b2%a8%e0%b3%8d%e2%80%8c 107050700009_1.htm

Daily Horoscope

Select Your Language

Notifications

webdunia
webdunia
webdunia
webdunia

ರೆಡ್‌ ಸ್ವಸ್ತಿಕ್‌ನಲ್ಲಿ ಶೆರ್ಲಿನ್‌

ಶೆರ್ಲಿನ್‌
ಬಾಲಿವುಡ್‌ನ ನಿರ್ಭಯ ನಟಿ ಶೆರ್ಲಿನ್‌ ಇದೀಗ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಈಕೆ ಮುಖ್ಯ ಪಾತ್ರದಲ್ಲಿರುವ ರೆಡ್‌ ಸ್ವಸ್ತಿಕ್‌ ಪೂರ್ಣಪ್ರಮಾಣದಲ್ಲಿ ದೇಶದಾದ್ಯಂತ ತೆರೆಕಂಡರೆ ಆಕೆಗೆ ಇದೊಂದು ಬ್ರೇಕ್‌ ಆಗಲಿದೆ.

ಶೆರ್ಲಿನ್‌ ನಟಿಸಿದ 'ಔಟ್‌ ರೇಜ್‌ಡ್' ಎಂಬ ಆಲ್ಬಂ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ವಿಶೇಷವೆಂದರೆ ಬಿಚ್ಚುಡುಗೆಯ ಈ ಅಭಿನೇತ್ರಿಯ ಪ್ರತಿಭೆ ಆಲ್ಬಂನಲ್ಲಿ ಬೆಳಕು ಕಂಡಿದೆ. ಹಾಡುಗಳ ರಚನೆ, ಸಂಗೀತ ಸಂಯೋಜನೆ, ನಟನೆ ಇತ್ಯಾದಿಗಳಲ್ಲಿ ನಟಿಸಿ ಈಕೆ ವಿಶೇಷ ಗಮನಸೆಳೆದಿದ್ದಾಳೆ.

ಶೆರ್ಲಿನ್‌ ಛೋಪ್ರಾ ಅವರ ಪ್ರಸ್ತುತ ಆಲ್ಬಂ ಪಾಪ್‌ ಹಾಡುಗಳ ಜಗತ್ತಿಗೆ ಹೊಸ ಸೇರ್ಪಡೆ ಎಂದು ಪರಿಗಣಿಸಲಾಗುತ್ತಿದೆ. ರೆಡ್‌ ಸ್ವಸ್ತಿಕ್‌ ಹಾಗೂ ಔಟ್‌ರೇಜ್‌ಡ್‌ ಆಲ್ಬಂಗಳು ಈ ನಟಿಗೆ ಬಾಲಿವುಡ್‌ನಲ್ಲಿ ಹೆಚ್ಚಿನ ಅವಕಾಶ ನೀಡುವ ನಿರೀಕ್ಷೆ ಇದೆ.

Share this Story:

Follow Webdunia kannada