Article Bollywood Gossips %e0%b2%b0%e0%b2%be%e0%b2%a3%e0%b2%bf %e0%b2%ae%e0%b3%81%e0%b2%96%e0%b2%b0%e0%b3%8d%e0%b2%9c%e0%b2%bf%e0%b2%97%e0%b3%86 %e0%b2%95%e0%b2%82%e0%b2%95%e0%b2%a3 %e0%b2%ad%e0%b2%be%e0%b2%97%e0%b3%8d%e0%b2%af 107062000007_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಣಿ ಮುಖರ್ಜಿಗೆ ಕಂಕಣ ಭಾಗ್ಯ

ಆದಿತ್ಯ ಚೋಪ್ರಾ
ಐಶ್ ಅಭಿ ವಿವಾಹದ ನಂತರ ಈಗ ಮತ್ತೊಂದು ಜೋಡಿಗೆ ಕಂಕಣ ಬಲ ಕೂಡಿ ಬಂದಿದೆ.ಅದೇ ಬಂಗಾಳಿ ಚೆಲುವೆ ರಾಣಿ ಮುಖರ್ಜಿ ಮತ್ತು ಆದಿತ್ಯಾ ಚೋಪ್ರಾ ಹಸೆ ಮಣೆಗೆ ಏರಲು ಸಿದ್ದವಾಗಿ ನಿಶ್ಚಿತಾರ್ಥ ಕೂಡ ಆಗಿದೆ.

ಕುಟುಂಬದ ಮೂಲಗಳ ಪ್ರಕಾರ ಚೋಪ್ರಾ ಮನೆಯಲ್ಲಿ ನಿಶ್ಚಿತಾರ್ಥ ಜರುಗಿದೆ ಅಂತೆ ಕೇವಲ 60 ಜನರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು ಎಂದು ತಿಳಿದು ಬಂದಿದೆ. ರಾಣಿಯ ಅಪ್ಪ ರಾಮ್ ಮುಖರ್ಜಿ ಮತ್ತು ಅಮ್ಮ ಕೃಷ್ಣಾ ಮುಖರ್ಜಿ ಉಪಸ್ಥಿತಿ ಇದ್ದರು. ಚೋಪ್ರಾ ಕುಟುಂಬದಿಂದ ಉದಯ ಚೋಪ್ರಾ ಮತ್ತು ತಂದೆ ಯಶ್ ಚೋಪ್ರಾ ಹಾಜರಿದ್ದರು.

ಉದಯ್ ಚೋಪ್ರಾ ಅವರ ಆತ್ಮಿಯ ಮಿತ್ರ ಜುಗಲ್ ಹಂಸರಾಜ್, ಅನುಪಮ್ ಖೇರ್, ಕಿರಣ್ ಖೇರ್, ರಾಣಿ- ಆದಿ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು,

Share this Story:

Follow Webdunia kannada