Article Bollywood Gossips %e0%b2%b0%e0%b2%be%e0%b2%a3%e0%b2%bf %e0%b2%ae%e0%b3%81%e0%b2%96%e0%b2%b0%e0%b3%8d%e0%b2%9c%e0%b2%bf %e0%b2%b9%e0%b3%83%e0%b2%a4%e0%b2%bf%e0%b2%95%e0%b3%8d%e2%80%8c%e0%b2%97%e0%b3%86 %e0%b2%90%e0%b2%90%e0%b2%8e%e0%b2%ab%e0%b3%8d%e2%80%8c%e0%b2%8e %e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf 107061000007_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಣಿ ಮುಖರ್ಜಿ- ಹೃತಿಕ್‌ಗೆ ಐಐಎಫ್‌ಎ ಪ್ರಶಸ್ತಿ

ರಾಣಿ ಮುಖರ್ಜಿ- ಹೃತಿಕ್‌ಗೆ ಐಐಎಫ್‌ಎ ಪ್ರಶಸ್ತಿ
IFM
ಅಂತಾರಾಷ್ಟ್ರೀಯ ಭಾರತೀಯ ಸಿನಿಮಾ ಪ್ರಶಸ್ತಿಯಲ್ಲಿ ಬಾಲಿವುಡ್‌ನ ಬೊಗಸೆ ಕಂಗಳ ಚೆಲುವೆ ರಾಣಿ ಮುಖರ್ಜಿ ಶ್ರೇಷ್ಠ ನಟಿ ಹಾಗೂ ಕಹೊ ನ ಪ್ಯಾರ್‌ ಹೈ ಖ್ಯಾತಿಯ ಹೃತಿಕ್‌ ರೋಷನ್‌ ಶ್ರೇಷ್ಠ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹೃತಿಕ್‌ ರೋಷನ್‌ ಶ್ರೇಷ್ಠ ನಾಯಕನಟ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ , ಚಿತ್ರ ಕ್ರಿಷ್‌. ರಾಣಿ ಮುಖರ್ಜಿ ಶ್ರೇಷ್ಠ ನಾಯಕಿನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರಣ್‌ ಜೋಹರ್‌ ನಿರ್ದೇಶನದ ಕಬಿ ಅಲ್ವಿದಾ ನ ಕೆಹ್ನಾ ಚಿತ್ರದ ಅಭಿನಯಕ್ಕಾಗಿ ರಾಣಿಗೆ ಪ್ರಶಸ್ತಿ ಬಂದಿದೆ.

ಯೋಕ್‌ಶೈರ್‌ನಲ್ಲಿ ನಿನ್ನೆ ಈ ಪ್ರಶಸ್ತಿಗಳನ್ನು ಘೋಷಿಸಲಾಗಿದೆ , ರಂಗ್‌ದೇ ಬಸಂತಿ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಗೆ ಅರ್ಹವಾಗಿದೆ. ಲಗೇರಹೋ ಮುನ್ನಾ ಭಾಯಿ ಸಿನಿಮಾ ನಿರ್ದೇಶಿಸಿದ ರಾಕೇಶ್‌ ಒಂಪ್ರಕಾಶ್‌ ಮೆಹ್ರಾ ಶ್ರೇಷ್ಠ ನಿರ್ದೇಶಕ ಎಂದು ಗರುತಿಸಲ್ಪಟ್ಟಿದ್ದಾರೆ.

Share this Story:

Follow Webdunia kannada