Article Bollywood Gossips %e0%b2%b0%e0%b2%be%e0%b2%96%e0%b2%bf %e0%b2%b0%e0%b2%be%e0%b2%a3%e0%b2%bf%e0%b2%af %e0%b2%b8%e0%b3%8c%e0%b2%b9%e0%b2%be%e0%b2%b0%e0%b3%8d%e0%b2%a6 %e0%b2%b8%e0%b2%82%e0%b2%ac%e0%b2%82%e0%b2%a7 107111500032_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಖಿ, ರಾಣಿಯ ಸೌಹಾರ್ದ ಸಂಬಂಧ

ರಾಖಿ
IFM
ಸಾವರಿಯಾ ಚಿತ್ರದಲ್ಲಿ ರಾಣಿ ಮುಖರ್ಜಿಯ ನಿರ್ಲಜ್ಜ ವ್ಯಭಿಚಾರಿಣಿಯ ಅತ್ಯುತ್ತಮ ಪಾತ್ರ ನಿರ್ವಹಣೆಯನ್ನು ನೋಡಿದವರೆಲ್ಲರೂ ,ಮಾತಿನ ವಿಧಾನ ಮತ್ತು ಶರೀರ ಭಾಷೆಯ ರಾಣಿ ಮತ್ತು ರಾಖಿ ಸಾವಂತ್ ನಡುವಿರುವ ಹೋಲಿಕೆಯ ಕುರಿತು ವಿಮರ್ಶೆ ನಡೆಸುತ್ತಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿಯ ಅತಿದೊಡ್ಡ ಅಭಿಮಾನಿ ಆಗಿರುವ ರಾಖಿ ಸಾವಂತ್ ಅವರನ್ನು, ರಾಖಿಯ ವ್ಯಕ್ತಿತ್ವದಲ್ಲಿರುವ ಲಕ್ಷಣಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿದ ದಿನದಂದು ಸಾವರಿಯಾ ಚಿತ್ರೀಕರಣ ಸೆಟ್‌ಗೆ ಆಮಂತ್ರಿಸಲಾಗಿತ್ತು.

ರಾಖಿಯು ತನ್ನ ಅಸ್ಥಿರವಾದ ಇಂಗ್ಲೀಷ್ ಮಾತಿನ ಶೈಲಿಯನ್ನು ರಾಣಿಗಾಗಿ ಡಬ್ಬಿಂಗ್ ಮಾಡಲು ನಿರ್ಧರಿಸಿದ್ದಾಗಿ ಚಿತ್ರ ತಂಡದ ಹತ್ತಿರದ ಮೂಲಗಳು ತಿಳಿಸಿವೆ.

ನನಗೆ ಹೋಲಿಕೆಯ ಬಗ್ಗೆ ತಿಳಿದಿರಲಿಲ್ಲ, ನಾನು ಸಂಜಯ್ ಲೀಲಾ ಬನ್ಸಾಲಿಯ ದೊಡ್ಡ ಅಭಿಮಾನಿಯಾಗಿದ್ದೇನೆ ಮತ್ತು ರಾಣಿ ಅವರನ್ನು ಗೌರವಿಸುತ್ತೇನೆ.

ಸಂಜಯ್ ನನ್ನನ್ನು ಸೆಟ್‌ಗೆ ಆಮಂತ್ರಿಸಿದ್ದರು. ಬನ್ಸಾಲಿ ನನ್ನನ್ನು ವಿಶೇಷವಾಗಿ ಯೋಚಿಸುವಂತೆ ಮಾಡಿದ್ದಾರೆ. ರಾಣಿಯೊಂದಿಗೆ ಚಿತ್ರೀಕರಣ ಮಾಡುತ್ತಿರುವುದನ್ನು ನೋಡಿದ ಮೇಲೆ ನಾನು ಅವರ ಇನ್ನೂ ದೊಡ್ಡ ಆಭಿಮಾನಿಯಾಗಿದ್ದೇನೆ.

Share this Story:

Follow Webdunia kannada