Article Bollywood Gossips %e0%b2%b0%e0%b2%b5%e0%b3%80%e0%b2%a8%e0%b2%be%e0%b2%97%e0%b3%86 %e0%b2%8e%e0%b2%b0%e0%b2%a1%e0%b2%a8%e0%b3%87 %e0%b2%ae%e0%b2%97%e0%b3%81 107071300012_1.htm

Select Your Language

Notifications

webdunia
webdunia
webdunia
webdunia

ರವೀನಾಗೆ ಎರಡನೇ ಮಗು

ರವೀನಾಗೆ
ರವೀನಾ ಟಂಡನ್‌ ತಮ್ಮ ಈಗ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ ಎಂಬ ಗಾದೆಮಾತಂತೆಯೊ ಎನೊ ಗೊತ್ತಿಲ್ಲ, ರವೀನಾಗೆ ಒಂದು ಹೆಣ್ಣುಮಗು ಈಗಿನದು ಗಂಡು.

ಗುರುವಾರದಂದು ಎರಡನೇ ಮಗುವಿಗೆ ಜನ್ಮನೀಡಿದ ರವೀನಾ, ತಮ್ಮ ನವಜಾತ ಶಿಶುವಿನೊಂದಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ. ರವೀನಾ ಹಾಗೂ ಅವರ ಪತಿ ಅನಿಲ್ ತಡಾನಿ ಅವರಿಗೆ ಈಗಾಗಲೇ ಎರಡು ವರ್ಷ ಪ್ರಾಯದ ರಶಾ ಎಂಬ ಹೆಣ್ಣುಮಗುವಿದೆ.

ಹೊಸ ಶಿಶುವಿಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ ರವೀನಾ, ಅವರ ಪತಿಯ ಮನೆಯವರು ಖುಷಿಯಲ್ಲಿದ್ದಾರೆ. ಮನೆಯಲ್ಲಿ ಇನ್ನೋರ್ವ ಸದಸ್ಯನ ಸಂಖ್ಯೆ ಹೆಚ್ಚಾಗಿದೆ. ತಾಯ್ತನ ಮುಗಿಸಿ ಆಸ್ಪತ್ರೆ ಬಿಡಲು ರವೀನಾಗೆ ಇನ್ನೂ ಒಂದು ವಾರ ತಗಲಬಹುದು.

Share this Story:

Follow Webdunia kannada