Article Bollywood Gossips %e0%b2%af%e0%b3%81%e0%b2%b5%e0%b2%b0%e0%b2%be%e0%b2%9c%e0%b2%a8%e0%b3%8a%e0%b2%82%e0%b2%a6%e0%b2%bf%e0%b2%97%e0%b3%86 %e0%b2%ae%e0%b2%b0%e0%b2%b3%e0%b2%bf%e0%b2%a6 %e0%b2%95%e0%b2%a4%e0%b3%8d%e0%b2%b0%e0%b2%bf%e0%b2%a8%e0%b2%be 108111200014_1.htm

Daily Horoscope

Select Your Language

Notifications

webdunia
webdunia
webdunia
webdunia

ಯುವರಾಜನೊಂದಿಗೆ ಮರಳಿದ ಕತ್ರಿನಾ

ಕತ್ರಿನಾ ಕೈಫ್ ಸುಭಾಷ್ ಘಾಯ್ ಯುವರಾಜ್ ಸಲ್ಮಾನ್ ಖಾನ್
ಬಾಲಿವುಡ್‌ನ ಚಿನ್ನದ ಹಕ್ಕಿ ಕತ್ರಿನಾ ಕೈಫ್, ಹಲವಾರು ಚಿತ್ರ ತಯಾರಕರ ಮತ್ತು ನಿರ್ಮಾಪಕರ ಅದೃಷ್ಟವನ್ನೇ ಬದಲಾಯಿಸಿದಾಕೆ. ಈಗ ಸುಭಾಷ್ ಘಾಯ್ ನಿರ್ದೇಶನದ ಯುವರಾಜ್ ಚಿತ್ರದ ಮೂಲಕ ಮತ್ತೆ ಬಾಲಿವುಡ್ ವಲಯದಲ್ಲಿ ಮಿಂಚು ಮೂಡಿಸಲು ಕಾಣಿಸಿಕೊಳ್ಳುತ್ತಿದ್ದಾರೆ.

ರೊಮ್ಯಾಂಟಿಕ್ ಮ್ಯೂಸಿಕಲ್ ಚಿತ್ರವಾಗಿರುವ ಯುವರಾಜದಲ್ಲಿ ಕತ್ರಿನಾ ಸೆಲೊ ವಾದಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಪಾತ್ರ ತಮ್ಮ ಇತರ ಪಾತ್ರಗಳಿಗಿಂತ ವಿಭಿನ್ನವಾಗಿದ್ದು, ಕುತೂಹಲಕಾರಿ ಪಾತ್ರವಾಗಿದೆ ಎಂದು ಕತ್ರಿನಾ ಹೇಳುತ್ತಾರೆ. ತೆರೆಮರೆಯಲ್ಲೂ ಬಾಲಿವುಡ್ ಕ್ವೀನ್ ಕತ್ರಿನಾ ಬಾಳಿನ ಯುವರಾಜರಾಗಿರುವ ಸಲ್ಮಾನ್ ಖಾನ್ ನಾಯಕಿಯಾಗಿ ಕತ್ರಿನಾ ನಟಿಸುತ್ತಿದ್ದಾರೆ.
IFM

ಯುವರಾಜ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಜಾಯೇದ್ ಖಾನ್ ಕೂಡ ಪಾತ್ರವಹಿಸದ್ದಾರೆ. ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ನಮಸ್ತೆ ಲಂಡನ್‌ನಿಂದ ಆರಂಭವಾಗಿ ಸಿಂಗ್ ಈಸ್ ಕಿಂಗ್‌ವರೆಗೆ ಸತತ ಆರು ಹಿಟ್ ಚಿತ್ರಗಳನ್ನು ನೀಡಿರುವ ಕತ್ರಿನಾ ಮತ್ತೆ ಯಶಸ್ಸಿನ ಉತ್ತುಂಗವೇರುವ ಸನ್ನಾಹದಲ್ಲಿದ್ದಾರೆ. ಚಿತ್ರ ತಂಡದ ಎಲ್ಲರೂ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

Share this Story:

Follow Webdunia kannada