ಮೋನಿಷ ಕೊಯಿರಾಲ ಒಂದು ಕಾಲದ ನಂಬರ್ ಒನ್ ನಟಿ. ಆಕೆ ಸಲ್ಮಾನ್ ಖಾನ್ , ಶಾರುಖ್ ಖಾನ್ , ಅಮೀರ್ ಖಾನ್ ಜೊತೆಯಲ್ಲಿ ತನ್ನ ಕೆರಿಯರ್ ಬೆಳೆಸಿಕೊಂಡಿದ್ದಳು. ಆದರೆ ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಆಗಿರುವ ಈ ಚೆಲುವೆಗೆ ಆ ಮೇರು ನಟರಿಗಿಂತ ಈಗಿನ ಹರೆಯದ ಪ್ರತಿಭೆಗಳೆಂದರೆ ತುಂಬಾ ಇಷ್ಟವಂತೆ.
ಈಕೆಗೆ ರಣಬೀರ್ ಕಪೂರ್ ಕಡೆಗೆ ಹೆಚ್ಚು ಗಮನ ಬಿದ್ದಿದೆ ಎಂದೇ ಹೇಳ ಬಹುದು. ಆತ ಸೂಕ್ತ ವ್ಯಕ್ತಿ ಅನ್ನುವ ಮಾತನ್ನು ಎಲ್ಲ ಕಡೆ ಹೇಳ್ತಾ ಇದ್ದಾರೆ.