Article Bollywood Gossips %e0%b2%ae%e0%b3%87%e0%b2%b0%e0%b3%87 %e0%b2%ac%e0%b2%be%e0%b2%aa%e0%b3%8d %e0%b2%aa%e0%b3%86%e0%b2%b9%e0%b3%8d%e0%b2%b2%e0%b3%87 %e0%b2%86%e0%b2%aa%e0%b3%8d%e2%80%8c %e0%b2%a8%e0%b2%b2%e0%b3%8d%e0%b2%b2%e0%b2%bf %e0%b2%aa%e0%b3%8d%e0%b2%b0%e0%b2%bf%e0%b2%af%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d 108010800010_1.htm

Daily Horoscope

Select Your Language

Notifications

webdunia
webdunia
webdunia
webdunia

'ಮೇರೇ ಬಾಪ್ ಪೆಹ್ಲೇ ಆಪ್‌'ನಲ್ಲಿ ಪ್ರಿಯದರ್ಶನ್

'ಮೇರೇ
ಅಕ್ಷಯ್ ಖನ್ನಾ ಮತ್ತು ಪ್ರಿಯದರ್ಶನ್ ಮತ್ತೊಮ್ಮೆ ಒಂದಾಗಲಿದ್ದಾರೆ.ಹಂಗಾಮಾ ಮತ್ತು ಹಲ್‌ಚಲ್ ಚಿತ್ರದ ನಂತರ ಈ ನಿರ್ದೇಶಕ ಮತ್ತು ನಟ ಇನ್ನೊಂದು ಹಾಸ್ಯಚಿತ್ರ 'ಮೇರೆ ಬಾಪ್ ಪೆಹ್ಲೇ ಆಪ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೊಂದು ಆಸಕ್ತಿಯ ವಿಷಯವೆಂದರೆ, ನಸರುದ್ದೀನ್ ಶಾ, ಶೋಭನಾ, ಮುಂತಾದ ಪ್ರಸಿದ್ಧ ಕಲಾವಿದರೊಂದಿಗೆ ಈ ನಿರ್ದೇಶಕರು ಸಹಿ ಹಾಕಿದ್ದಾರೆ.ರಿತೇಶ್ ದೇಶ್‌ಮುಖ್ ಅವರ ತುಜೆ ಮೇರಿ ಕಸಮ್ ಚಿತ್ರದಲ್ಲಿ ನಟಿಸಿದ್ದ ಗೆನೆಲಿಯಾ ಡಿಸೋಜಾ ಈ ಚಿತ್ರದಲ್ಲಿ ಮುಖ್ಯನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಏತನ್ಮಧ್ಯೆ, ಸರಣಿ ಯೋಜನೆಗಳನ್ನು ಪ್ರಾರಂಭಿಸಲು ಶೆಮಾರು ಎಂಟರ್ಟೈನ್‌ಮೆಂಟ್ ನಿರ್ಧರಿಸಿದ್ದು, 'ಇಷ್ಕಿಯಾನ್' ಚಿತ್ರದಲ್ಲಿ ವಿಶಾಲ್ ಭಾರದ್ವಾಜ್ ಅವರೊಂದಿಗೆ ಜಂಟಿ ನಿರ್ಮಾಣದಲ್ಲಿ ತೊಡಗಲಿದೆ.ಈ ಚಿತ್ರವನ್ನು ಮಕ್ದೀ, ಮಕ್‌ಬಾಲ್ ಮತ್ತು ಓಂಕಾರ ಚಿತ್ರಗಳ ಸಹನಿರ್ದೇಶಕರಾಗಿದ್ದ, ಅಭಿಶೇಕ್ ಚೌಬೇ ನಿರ್ದೇಶಿಸಲಿದ್ದಾರೆ.



Share this Story:

Follow Webdunia kannada