Article Bollywood Gossips %e0%b2%ae%e0%b3%80%e0%b2%b0%e0%b2%be %e0%b2%a8%e0%b2%be%e0%b2%af%e0%b2%b0%e0%b3%8d%e2%80%8c%e0%b2%97%e0%b3%86 %e0%b2%97%e0%b3%8c%e0%b2%a4%e0%b2%ae%e0%b3%8d %e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf 107112600016_1.htm

Daily Horoscope

Select Your Language

Notifications

webdunia
webdunia
webdunia
webdunia

ಮೀರಾ ನಾಯರ್‌ಗೆ ಗೌತಮ್ ಪ್ರಶಸ್ತಿ

ಮೀರಾ
ತನ್ನ ಸ್ವಾವಲಂಬಿ ಚಿತ್ರದ ಕೊಡುಗೆಗೆ,ಯು.ಎಸ್ ಆಧಾರಿತ ಸಿನಿಮಾ ನಿರ್ಮಾಪಕರಾದ ಮೀರಾ ನಾಯರ್ ಅವರು, ನವೆಂಬರ್ 27ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ 17ನೇ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ , ಗೌತಮ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಮೀರಾ ನಾಯರ್ ಸಿನಿಮಾ " ದ ನೇಮ್‌ಸೇಕ್ " ನ್ನು ನಿರ್ದೇಶಿಸಿದ ಟಬು ಅವರು, ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಬಹುಮಾನವನ್ನು ಮೀರಾ ಅವರಿಗೆ ನೀಡಲಿದ್ದಾರೆ.

ಸಣ್ಣ ಪ್ರಮಾಣದ ಬಜೆಟ್‌ನಿಂದ ಸ್ವತಂತ್ರವಾಗಿ ಉತ್ತಮ ಗುಣಮಟ್ಟದ ಚಿತ್ರವನ್ನು ನಿರ್ಮಿಸಿದಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾಗಳಲ್ಲಿನ ದೂರದೃಷ್ಟಿಯುಳ್ಳ ಚಿತ್ರಕಥೆ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ಸಲಾಂ ಬಾಂಬೆ, ಮಾನ್ಸೂನ್ ವೆಡ್ಡಿಂಗ್, ವ್ಯಾನಿಟೀ ಫೇರ್ ಮತ್ತು ದ ನೇಮ್‌ಸೇಕು ಚಿತ್ರಗಳ ನಿರ್ಮಾಣದೊಂದಿಗೆ, ಮೀರಾ ನಾಯರ್ ಅವರು 2003ರಲ್ಲಿ ಸಿನಿಮಾ ಪ್ರಯೋಗಶಾಲೆಯನ್ನು ಸ್ಥಾಪಿಸಿದ್ದರು.

ಪ್ರಸಕ್ತ ನಾಯರ್ ಕಂಪನಿಯಾದ ಮೀರಾಬಾಯ್ ಫಿಲ್ಸ್ಮ್ ಭಾರತದಲ್ಲಿ ಏಡ್ಸ್‌ನ ಕುರಿತು ಅರಿವನ್ನು ಹೆಚ್ಚಿಸುವ ಕುರಿತಾದ ನಾಲ್ಕು ಸಿನಿಮಾಗಳನ್ನು ತಯಾರಿಸುತ್ತಿದೆ. ಜಾನೀ ಡೆಪ್ ಮತ್ತು ಅಬಿತಾಬ್ ಬಚ್ಚನ್ ತಾರಾಗಣವನ್ನು ಹೊಂದಿದ ಶಾಂತಾರಾಮ್ ಸಿನಿಮಾವು ಹಾಲಿವುಡ್ ಬರಹಗಾರರ ಮುಷ್ಕರದಿಂದಾಗಿ ಅರ್ಧದಲ್ಲೇ ನಿಂತುಹೋಗಿದೆ.

Share this Story:

Follow Webdunia kannada