Article Bollywood Gossips %e0%b2%ae%e0%b2%bf %e0%b2%aa%e0%b2%b0%e0%b3%8d%e0%b2%ab%e0%b3%86%e0%b2%95%e0%b3%8d%e0%b2%9f%e0%b3%8d %e0%b2%b6%e0%b2%be%e0%b2%95%e0%b3%8d %e0%b2%97%e0%b3%86 %e0%b2%b6%e0%b2%be%e0%b2%95%e0%b3%8d %e0%b2%b9%e0%b3%8a%e0%b2%a1%e0%b3%80%e0%b2%a4%e0%b3%81 113110800024_1.htm

Daily Horoscope

Select Your Language

Notifications

webdunia
webdunia
webdunia
webdunia

ಮಿ. ಪರ್ಫೆಕ್ಟ್ ಶಾಕ್ ಗೆ ಶಾಕ್ ಹೊಡೀತು..!

ಸಚಿನ್ ತೆಂಡೂಲ್ಕರ್
PR
ಅಮೀರ್ ಖಾನ್ ಗೆ ಶಾಕ್ ಹೊಡೀತಂತೆ ಅಂದು ! ಅಯ್ಯೋ ಯಾವಾಗ ಅಂತ ಕೇಳ್ತಾ ಇದ್ದೀರಿ ನೀವು ನಮಗೆ ಅದರ ಬಗ್ಗೆನೇ ಈಗ ಹೇಳೋಕೆ ಹೊರಟಿದ್ದೀವಿ ನಾವು. ನಿಮಗೆ ಗೊತ್ತಿರುವಂತೆ ಆಟದ ರೀತಿಯಿಂದ ಅನೇಕ ಆಟಗಾರರನ್ನು ಆಶ್ಚರ್ಯ ಪಡಿಸಿದ ಆಟಗಾರ ಸಚಿನ್ ತೆಂಡೂಲ್ಕರ್. ಅವರು ತಮ್ಮ ವರ್ತನೆಯಿಂದ ಮಿ.ಪರ್ಫೆಕ್ಟ್ ಗೆ ಆಶ್ಚರ್ಯ ಪಡಿಸಿದರಂತೆ. ಹೇಗೆ ಅಂತೀರಾ2008 ರಲ್ಲಿ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಅಮೀರ್ ಖಾನ್ ಸಚಿನ್ ಜೊತೆ ಕುಳಿತು ವೀಕ್ಷಿಸಿದರಂತೆ .

ಮ್ಯಾಚ್ ನಡೆದ ಅಷ್ಟೂ ಸಮಯದಲ್ಲಿ ಪ್ರತಿಯೊಂದು ಎಸೆತದ ಮುನ್ನ ವಿಶ್ಲೇಷಣಾತ್ಮಕ ವಿವರಣೆ ನೀಡುತ್ತಿದ್ದರಂತೆ ಮಾಸ್ಟರ್ ಬ್ಲಾಸ್ಟರ್. ಈ ಸಂಗತಿಯನ್ನು ಮಾಧ್ಯಮಿಗಳಿಗೆ ಹೇಳಿದ್ದು ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್. ಆಟದ ಬಗ್ಗೆ ಇರುವ ಡೆಡಿಕೇಶನ್ ಅಮೀರ್ ಅವರನ್ನು ಮೂಕವಿಸ್ಮಿತರನ್ನಾಗಿ ಮಾಡಿತಂತೆ.
.
ಬೌಲರ್ ಈಗ ಆಫ್ ಸ್ಪಿನ್ ಹಾಕುತ್ತಾನೆ,ಆ ಬಾಲನ್ನು ಬ್ಯಾಟ್ಸ್ ಮ್ಯಾನ್ ಹಾಗೆ ಆಡುತ್ತಾನೆ ಈ ರೀತಿ ಪ್ರತಿಯೊಂದು ಸಂಗತಿಯನ್ನೂ ಅಚ್ಚುಕಟ್ಟಾಗಿ ಹೇಳಿದ ಪರಿ ಕಂಡು ಅಮೀರ್ ಖಾನ್ ಶಾಕ್ ಹೊಡೆಸಿ ಕೊಂಡರಂತೆ . ಸಚಿನ್ ಊಹಿಸಿದಂತೆ ಆಟ ನಡೆಯಿತಂತೆ .. ಹೀಗೆಲ್ಲಾ ಉಂಟು

Share this Story:

Follow Webdunia kannada