Select Your Language

Notifications

webdunia
webdunia
webdunia
webdunia

ಮಾಧುರಿಯ ಗುಲಾಬಿಗೆ ಮುಳ್ಳಾದ ಸಂಪತ್ ಪಾಲ್ !

ದೆಹಲಿ ಹೈ ಕೋರ್ಟ್
, ಗುರುವಾರ, 6 ಮಾರ್ಚ್ 2014 (09:33 IST)
PR
ಜೂಹಿ ಚಾವ್ಲ ಮತ್ತು ಮಾಧುರಿ ದೀಕ್ಷಿತ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುಲಾಬಿ ಗ್ಯಾಂಗ್ ನ್ನು ತಡೆ ಹಿಡಿದಿದೆ ದೆಹಲಿ ಹಾಯ್ ಕೋರ್ಟ್. ಗುಲಾಬಿ ಗ್ಯಾಂಗ್ ಉತ್ತರ ಪ್ರದೇಶದ ಸಬಲ ಮಹಿಳೆ ಸಂಪತ್ ಪಾಲ್ ಅವರ ಜೀವನ ಕಥನವನ್ನು ಆಧರಿಸಿದ್ದಾಗಿದೆ .

ಈ ಚಿತ್ರದ ಬಗ್ಗೆ ಸಾಕಷ್ಟು ಹೊಸ ಸುದ್ದಿಗಳು ಕೇಳಿ ಬರುತ್ತಿದ್ದು, ಇದರ ಬಿಡುಗಡೆಗೆ ಜನರು ಆಸಕ್ತಿಯಿಂದ ಕಾಯುತ್ತಿದ್ದರು. ಆದರೆ ಅದೀಗ ಸ್ವಲ್ಪ ತಡ ಆಗುವ ಸೂಚನೆಗಳು ಕಾಣುತ್ತಿದೆ. ಈ ಚಿತ್ರ ನಾಳೆ ಅಂದರೆ ಮಾರ್ಚ್ 7 ರಂದು ಬಿಡುಗಡೆ ಆಗುತ್ತದೆ ಎಲ್ಲ ಸರಿಯಾಗಿ ನಡೆದರೆ.

Share this Story:

Follow Webdunia kannada