Select Your Language

Notifications

webdunia
webdunia
webdunia
Wednesday, 16 April 2025
webdunia

ಮಹೇಶ್ ಭಟ್ ಗೆ ಮಗಳು ಅಲಿಯಾಗೆ ಮದುವೆ ಮಾಡೋಕೆ ಇಷ್ಟ ಇಲ್ಲವಂತೆ ! ಯಾಕೆ ಯಾಕೆ ?

ಅಲಿಯ ಭಟ್
, ಸೋಮವಾರ, 14 ಏಪ್ರಿಲ್ 2014 (11:41 IST)
PR
ಕಳೆದ ಎರಡು ವರ್ಷಗಳ ಹಿಂದೆ ಬಾಲಿವುಡ್ ಗೆ ಎಂಟ್ರಿ ಆದ ಅಲಿಯ ಭಟ್ ತನ್ನ ಪ್ರತಿಭೆಯಿಂದ ಅಪಾರ ಸಂಖ್ಯೆಯ ಜನಮನ ಗೆದ್ದಿದ್ದಾಳೆ. ಆಕೆ ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಮಗಳಾಗಿ ಗುರುತಿಸಿಕೊಂಡಿರುವುದಕ್ಕಿಂತ ಆಕೆ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದಾಳೆ.

ಅಲಿಯ ಭಟ್ ವಿಷಯದಲ್ಲಿ ಮತ್ತೊಂದು ನಾನು ಸ್ಟಾರ್ ಎಂದು ಪರಿಚಿತಳಾಗುವ ಉದ್ದೇಶದಿಂದ ಚಿತ್ರರಂಗಕ್ಕೆ ಬರಲಿಲ್ಲ. ನನಗೆ ನೇಮು -ಫೇಮು ಇವೆಲ್ಲಕ್ಕಿಂತ ಪ್ರತಿಭೆ ತೋರುವಂತಹಪಾತ್ರಗಳು ಬೇಕಾಗಿತ್ತು. ನನ್ನ ತಂದೆ ಉತ್ತಮ ನಿರ್ದೇಶಕರು. ಅವರ ಚಿತ್ರದಲ್ಲಿ ಸಹ ನಟಿಸುವ ಆಸೆ ಇದೆ ಎಂದಿದ್ದಾಳೆ ಅಲಿಯ. ಇದು ಒಂದು ಸಂಗತಿ.

webdunia
PR
ಆದರೆ ಈ ಚೆಲುವೆಯ ಮದುವೆ ಮಾಡಲು ತಂದೆ ಮಹೇಶ್ ಭಟ್ ಅವರಿಗೆ ಸ್ವಲ್ಪವೂ ಇಷ್ಟ ಇಲ್ಲವಂತೆ. ಅಲಿಯಾಗೆ ಶಹಿನ್ ಅನ್ನುವ ಅಕ್ಕ ಇದ್ದಾಳೆ. ಅವರಿಬ್ಬರನ್ನು ಕಂಡರೆ ಪಂಚಪ್ರಾಣವಂತೆ ಮಹೇಶ್ ಭಟ್ ಗೆ, ಆತ ತನ್ನ ಮಕ್ಕಳ ಬಳಿ ನೀವು ಮದುವೆ ಆದರೆ ಗಂಡನ ಮನೆಗೆ ಹೊರಟು ಹೋಗ್ತಿರಿ.

ಆದ್ದರಿಂದ ಮದ್ವೆ ಮಾತು ಎತ್ತಿದರೆ ನಿಮ್ಮನ್ನು ಕೊನೆಯಲ್ಲಿ ಕೂಡಿ ಹಾಕ್ತೀನಿ ಎಂದು ಹೆದರಿಸುತ್ತಾರೆ ಎಂದು ನಗ್ತಾ ಹೇಳುವ ಅಲಿಯ ನಮ್ಮ ತಂದೆಗೆ ಮಕ್ಕಳು ಅಂದ್ರೆ ಅಷ್ಟೊಂದು ಇಷ್ಟ. ಇಂತಹ ಒಂದು ಭಾವನೆ ಪ್ರತಿಯೋರ್ವ ತಂದೆಗೂ ಇರುತ್ತದೆ ಎಂದಿದ್ದಾಳೆ ಅಲಿಯ.. ಮನೆ ಅಳಿಯ ಆಗೋರಿಗೆ ಒಳ್ಳೆ ಚಾನ್ಸ್ !

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada