Article Bollywood Gossips %e0%b2%ae%e0%b2%b9%e0%b3%87%e0%b2%b6%e0%b3%8d %e0%b2%ac%e0%b2%be%e0%b2%ac%e0%b3%81 %e0%b2%a4%e0%b2%ae%e0%b2%a8%e0%b3%8d%e0%b2%a8%e0%b2%be %e0%b2%9c%e0%b3%8a%e0%b2%a4%e0%b3%86%e0%b2%af%e0%b2%be%e0%b2%97%e0%b2%bf %e0%b2%86%e0%b2%97%e0%b2%a1%e0%b3%81 113062100009_1.htm

Daily Horoscope

Select Your Language

Notifications

webdunia
webdunia
webdunia
webdunia

ಮಹೇಶ್ ಬಾಬು-ತಮನ್ನಾ ಜೊತೆಯಾಗಿ ಆಗಡು

ಮಹೇಶ್ ಬಾಬು
PR
PR
ಮಹೇಶ್ ಬಾಬು ಚಿತ್ರಗಳಿಗಾಗಿ ಕಾಯುವ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಇದೆ. ಮಹೇಶ್ ಹಾಗೂ ತಮನ್ನಾ ಜೋಡಿಯ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳ ಕನಸು ನನಸಾಗಿಸಿದ್ದಾರೆ.

ಶ್ರೀನು ವೈಟ್ಲ ನಿರ್ದೇಶನದ ಆಗಡು ಒಂದು ರೊಮ್ಯಾಂಟಿಕ್ ಚಿತ್ರ. ಇವರಿಬ್ಬರೂ ಆ ಚಿತ್ರದಲ್ಲಿ ರೊಮಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹಬ್ಬಿದೆ. ಇದೇ ಮೊದಲ ಬಾರಿಗೆ ಹಾಲು ಬಿಳುಪಿನ ಮಾದಕ ಚೆಲುವೆ ತಮನ್ನಾ ಮಹೇಶ್ ಬಾಬು ಜೊತೆಯಾಗಿ ನಟಿಸುತ್ತಿದ್ದಾರೆ.

webdunia
PR
PR
ಇದಕ್ಕೂ ಮೊದಲು ನಾನು ಹಲವಾರು ಬಾರಿ ಮಹೇಶ್ ಜೊತೆ ಚಿತ್ರದಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದೆ. ಹಲವಾರು ಕಾರಣಗಳಿಂದ ಅದು ಕೈಗೂಡಿರಲಿಲ್ಲ. ಈಗ ಅದಕ್ಕೆ ಸರಿಯಾದ ಸಮಯ ಬಂದಿದೆ. ಆಗಡು ಚಿತ್ರದಲ್ಲಿ ನಾವಿಬ್ಬರೂ ಜೊತೆಯಲ್ಲಿ ನಟಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಆಗಡು ಕ್ರಿಯಾಶೀಲ ಮನೋರಂಜನಾ ಚಿತ್ರವಾಗಿದ್ದು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆಯಂತೆ. ಬ್ಲಾಕ್ಬಸ್ಟರ್ ಚಿತ್ರ ದೂಕುಡು ಬಳಿಕ ಮಹೇಶ್ ಬಾಬು ಎರಡನೇ ಬಾರಿಗೆ ನಿರ್ದೇಶಕ ಶ್ರೀನು ಜತೆಯಾಗಲಿದ್ದಾರೆ. ಬಾಬು ಹಾಗೂ ತಮನ್ನಾ ಜೋಡಿ ಎಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada