Article Bollywood Gossips %e0%b2%ae%e0%b2%a8%e0%b2%bf %e0%b2%b9%e0%b3%88%e0%b2%a4%e0%b3%8a %e0%b2%b9%e0%b2%a8%e0%b2%bf%e0%b2%b9%e0%b3%88%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b9%e0%b2%a8%e0%b3%8d%e0%b2%b8%e0%b2%bf%e0%b2%95%e0%b2%be 107100900028_1.htm

Daily Horoscope

Select Your Language

Notifications

webdunia
webdunia
webdunia
webdunia

ಮನಿ ಹೈತೊ ಹನಿಹೈನಲ್ಲಿ ಹನ್ಸಿಕಾ

ಗಣೇಶ್ ಆಚಾರ್ಯ
ಗಣೇಶ್ ಆಚಾರ್ಯ ಮನಿ ಹೈ ತೊ ಹನಿ ಹೈ ಚಿತ್ರ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಗೋವಿಂದ, ಅಫ್ತಾಬ್ ಶಿವದಾಸನಿ, ಸೆಲೀನಾ ಜೇಟ್ಲಿ, ಉಪೇನ್ ಪಟೇಲ್ ಮತ್ತು ಮನೋಜ್ ಬಾಜಪೈ ಚಿತ್ರದ ತಾರಾಗಣದಲ್ಲಿದ್ದಾರೆ.

"ಮನಿ ಹೈ ತೊ ಹನಿ ಹೈ" ಹೆಸರನ್ನೇಕೆ ಇಡಲಾಗಿದೆ ಎಬ ಪ್ರಶ್ನೆಗೆ ಬೇರಾವುದೇ ಹೆಸರು ಇದಕ್ಕೆ ಸೂಕ್ತವೆನಿಸುವುದಿಲ್ಲ. ಈ ಟೈಟಲ್‌ನಲ್ಲಿ ಸತ್ಯಾಂಶವಿದೆ ಮತ್ತು ಇದು ಸತ್ಯಕಥೆಯನ್ನು ಆಧರಿಸಿದೆ ಎಂದು ಗಣೇಶ್ ಆಚಾರ್ಯ ಹೇಳಿದರು.

"6 ಪಾತ್ರಗಳನ್ನು ಕುರಿತ ಚಿತ್ರ. ಟೆಲಿವಿಷನ್ ನಟಿಯಾದ ಹನ್ಸಿಕಾ ಚಲನಚಿತ್ರಗಳ ನಟನೆ ಮೂಲಕ ದೊಡ್ಡ ತಾರೆಯಾಗಲು ಪ್ರಯತ್ನಪಡುವ ಪಾತ್ರವಿದೆ. ಹನ್ಸಿಕಾ ಕಿರುತೆರೆಯಲ್ಲಿ ನಟಿಸಿರುವುದರಿಂದ ಅದು ಆಕೆಗೆ ಸೂಕ್ತವೆನಿಸುತ್ತದೆ. ಗೋವಿಂದಗೆ ಜೋಡಿಯಾಗಿ ಆಕೆ ನಟಿಸುತ್ತಿದ್ದು, ಸೆಲೀನಾ ಮತ್ತು ಅಫ್ತಬ್ ಜೋಡಿಯಾಗಿ ನಟಿಸಿದ್ದಾರೆಂದು" ಆಚಾರ್ಯ ಹೇಳಿದರು.

Share this Story:

Follow Webdunia kannada