Article Bollywood Gossips %e0%b2%ae%e0%b2%a7%e0%b3%81%e0%b2%b0%e0%b2%a7%e0%b3%8d%e0%b2%b5%e0%b2%a8%e0%b2%bf%e0%b2%af %e0%b2%a8%e0%b3%80%e0%b2%b2%e0%b3%8d %e0%b2%a8%e0%b2%bf%e0%b2%a4%e0%b2%bf%e0%b2%a8%e0%b3%8d %e0%b2%ae%e0%b3%81%e0%b2%96%e0%b3%87%e0%b2%b6%e0%b3%8d 107102400031_1.htm

Daily Horoscope

Select Your Language

Notifications

webdunia
webdunia
webdunia
webdunia

ಮಧುರಧ್ವನಿಯ ನೀಲ್ ನಿತಿನ್ ಮುಖೇಶ್

ನಿತಿನ್ ಮುಖೇಶ್
IFM
ಸುಂದರ ನೋಟ, ವಾಸ್ತವವಾದಿ,ಮಧುರದ್ವನಿಯ ನಟ ಯಾರಿರಬಹುದು? ನೀವು ಯಾರಿರಬಹುದೆಂದು ಊಹಿಸುತ್ತಾ ಕುಳಿತುಕೊಳ್ಳುವ ಬದಲಿಗೆ ನಾವೇ ಬಹಿರಂಗ ಮಾಡುತ್ತೇವೆ.

ಅವರು ನೀಲ್ ನಿತಿನ್ ಮುಖೇಶ್ ಅಲ್ಲದೇ ಬೇರಾರೂ ಅಲ್ಲ. ಹೆಸರೇ ಹೇಳುವಂತೆ ನಿತಿನ್ ಮುಖೇಶ್ ಪುತ್ರ ಮತ್ತು ದಂತಕತೆಯಾದ ಗಾಯಕ ಮುಖೇಶ್ ಮೊಮ್ಮಗ. ಜಾನಿ ಗದ್ದರ್ ಮೂಲಕ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದ್ದಾರೆ.

ಅವರ ನಟನಾ ಕೌಶಲ್ಯಕ್ಕೆ ಮತ್ತು ಉಪಸ್ಥಿತಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತೆಂದರೆ ಬಾಲಿವುಡ್‌ನಲ್ಲಿ ಅವರಿಗೆ ಸ್ಥಾನ ಕಟ್ಟಿಟ್ಟ ಬುತ್ತಿ.

Share this Story:

Follow Webdunia kannada