ಮತ್ತೊಮ್ಮೆ ಬಿಕಿನಿ ಬೇಬಿ ಆಗುತ್ತಿದ್ದಾಳೆ ನಯನತಾರ!
, ಶನಿವಾರ, 8 ಮಾರ್ಚ್ 2014 (09:58 IST)
ಮತ್ತೊಮ್ಮೆ ನಯನತಾರ ಬಿಕಿನಿ ಹಾಕಲು ಸಿದ್ಧ ಆಗಿದ್ದಾಳೆ. ಹಿಂದೆ ತನ್ನ ರೂಪವನ್ನು ಬಿಕನಿ ಮುಖಾಂತರ ತೋರಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿದ್ದ ಈ ಚೆಲುವೆ ಒನ್ಸ್ ಅಗೇನ್ ಬಿಕಿ ಬೇಬಿ ಆಗಲು ಸಿದ್ಧ ಆಗ್ತಿದ್ದಾಳೆ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ತನ್ನ ಸ್ಥಾನವನ್ನು ಹೆಚ್ಚು ಭದ್ರ ಮಾಡಿಕೊಂಡಿರುವ ಈ ಚೆಲುವೆ ಬಿಕಿನಿ ಮೂಲಕ ಹೆಚ್ಚು ಹತ್ತಿರ ಆಗಲು ಸಿದ್ಧ ಆಗುತ್ತಿದ್ದಾಳೆ ತನ್ನ ಅಭಿಮಾನಿಗಳಿಗೆ! ಇತ್ತೀಚೆಗೆ ಈಕೆ ಒಂದು ಟಾಲಿವುಡ್ ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದಾಳಂತೆ. ಅದು ಟಾಲಿವುಡ್ ನ ಸ್ಟಾರ್ ಹೀರೋ ಚಿತ್ರವಾಗಿದೆಯಂತೆ. ಆ ಚಿತ್ರದ ಭಾಗವಾಗಲು ಈಕೆಸಿದ್ಧ ಆಗಿದಾಳೆ. ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆಕೆ ಹೆಚ್ಚು ಗ್ಲಾಮರಸ್ ಆಗಲು ಸಿದ್ಧ ಆಗಿರುವುದಕ್ಕೆ ಅನೇಕ ಸಾಕ್ಷಿಗಳು ಒದಗಿವೆ.