Select Your Language

Notifications

webdunia
webdunia
webdunia
webdunia

ಮತ್ತೊಂದು ವಿವಾದದಲ್ಲಿ ನಕಲುಗಳ ರಾಣಿ ಕಾಮಸೂತ್ರದ ಸೆಕ್ಸಿ ಬೊಂಬೆ ಶರ್ಲಿನ್ !

ಕಾಮಸೂತ್ರ 3 ಡಿ
, ಮಂಗಳವಾರ, 1 ಏಪ್ರಿಲ್ 2014 (17:14 IST)
ಏನಾದರೂ ಸರಿಯೇ ತನ್ನ ವಿಷಯ ಜನರ ನಡುವೆ ಸದಾ ಓಡಾಡುತ್ತಿರ ಬೇಕು ಎಂದು ಬಯಸುವ ನಟಿ ಶರ್ಲಿನ್ ಚೋಪ್ರ. ಈ ಕಾಮದ ಬೊಂಬೆ ನಿಂತರು, ಕೂತರು ಓಡಾಡಿದರು ಸುದ್ದಿ. ಈಗ ಮತ್ತೊಮ್ಮೆ ಸುದ್ದಿಗೆ ಆಹಾರವಾಗಿದ್ದಾಳೆ ಕಾಮಸೂತ್ರ 3 ನಟಿ. ಆಕೆ ನಟಿಸಿರುವ ಬ್ಯಾಡ್ ಗರ್ಲ್ ವಿಡಿಯೋ ಆಲ್ಬಮ್ ಆಂಗ್ಲ ಭಾಷೆಯ ವಿಡಿಯೋ ಆಲ್ಬಮ್ ನಕಲಾಗಿದೆ. ಲೇಡಿ ಗಾಗ , ರಿಹನ್ನ ಮತ್ತು ಅವರಿಲ್ ಲವಿಜ್ಞೆ ವೀಡಿಯೋವನ್ನು ಹಿದೀಕರನ ಮಾಡಿ ಅದರ ಹಾಡಿನ ರಾಗಗಳನ್ನು ಹಿಂದೀಕರಣ ಗೊಳಿಸಿ, ಅದೇ ರೀತಿಯ ವೇಷ ಧರಿಸಿ ತಾನೇ ಇದ ಒರಿಜಿನಲ್ ಓನರ್ ಎನ್ನುವ ಸೋಗು ಹಾಕಿದ್ದವಳ ಸತ್ಯ ಈಗ ಬಯಲು ಮಾಡಿದ್ದಾರೆ ಪಾಪ್ ಸಂಗೀತ ಪ್ರಿಯರು.

ಡು ನಾಟ್ ಕ್ರಾಸ್ ಎಲ್ಲೋ ಪೊಲೀಸ್ ಟೇಪ್ ಲಾಡಿ ಗಾಗ ವೀಡಿಯೋದಲ್ಲಿ ಕಾಣಸಿಗುವ ಹಾಡು ಮತ್ತು ಉಡುಗೆ. ಅಂತಹದನ್ನೇ ಈಕೆ ಧರಿಸಿ ಭಾರತೀಯರ ಕಣ್ಣಿಗೆ ಹಳದಿ ಎರಚಲು ಸಿದ್ಧವಾಗಿದ್ದಾಳೆ. ತಾನು ಗಾಗ ಅವರ ಬಿಗ್ ಫ್ಯಾನ್ ಅವರಂತೆ ನಟಿಸಲು ತಪ್ಪೇನು ಎನ್ನುವ ಶರ್ಲಿನ್ ವಾದಕ್ಕೆ ಯಾರಿಂದಲೂ ಉತ್ತರವಿಲ್ಲ.

ಅವರಿಲ್ ವಿಡಿಯೋದಲ್ಲಿ ಆಕೆ ಧರಿಸಿದ್ದ ಬ್ರಾದಂತಹದ್ದೆ ಈಗ ಶರ್ಲಿನ್ ಮತ್ತೊಂದರಲ್ಲಿ ಬಳಸಿದ್ದಾಳೆ. ಆಕೆ ಧರಿಸಿರುವ ಆ ಬ್ರಾವನ್ನು ಶರ್ಲಿನ್ ತುಂಬಾ ಇಷ್ಟ ಪಡುತ್ತಳಂತೆ ಅದಕ್ಕಾಗಿ ಅದನ್ನು ಧರಿಸಿ ನಟಿಸಿದ್ದಾಳಂತೆ!

ಅಷ್ಟೇ ಅಲ್ಲದೆ ಅವಳ ಮತ್ತೊಂದು ಆಲ್ಬಮ್ ರಿಹನ್ನ ಅವರನ್ನು ಫಾಲೋ ಮಾಡಿದ್ದಾಳೆ . ಆಕೆ ತನ್ನ ಆಲ್ಬಮ್ ನಲ್ಲಿ ಸಿಗರೆಟ್ ಸೇವಿಸುತ್ತಾ ಹಾಡಿದ್ದಾಳೆ, ತಾನು ಸಹ ಹಂಗೆ ಇಂದು ಶರ್ಲಿನ್ನು ಸಿಗರೇಟು ಸೇದುತ್ತಾ ನಟಿಸಿದ್ದಾಳೆ. ಅನದ್ರೆ ಈ ಬ್ಯಾಡ್ ಗರ್ಲ್ ಪ್ರಸಿದ್ಧರ ನಟನೆಯ ವಿಧಾನವನ್ನು ನಕಲಿಸಿದ್ದಾಳೆ.. ಛಿ! ವೆರಿ ಬ್ಯಾಡ್

Share this Story:

Follow Webdunia kannada