Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf %e0%b2%95%e0%b2%b0%e0%b3%80%e0%b2%b6%e0%b3%8d%e0%b2%ae%e0%b2%be %e0%b2%95%e0%b2%aa%e0%b3%82%e0%b2%b0%e0%b3%8d 108091600041_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಸುದ್ದಿಯಲ್ಲಿ ಕರೀಶ್ಮಾ ಕಪೂರ್

ಕರೀಶ್ಮಾ ಕಪೂರ್
IFM
ಕರೀಶ್ಮಾ ಕಪೂರ್‌ರ ಬಹು ನಿರೀಕ್ಷೆಯ ಬಾಲಿವುಡ್ ಮರು ಎಂಟ್ರಿಗೆ ಸರಿಯಾದ ಸ್ಕ್ರಿಪ್ಟ್ ದೊರಕದಿದ್ದರೂ, ಅವರು ಪ್ರಸಿದ್ಧ ಪ್ರಿಯಗೋಲ್ಡ್ ಬಿಸ್ಕೆಟ್‌ಗೆ ಬ್ರಾಂಡ್ ಅಂಬಾಸೆಡರ್ ಆಗಿ ಆಯ್ಕೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಕೋಲಾ, ಕೇಶತೈಲಗಳು, ಸಾಬೂನುಗಳ ಪ್ರಚಾರಕರ್ತೆಯಾಗಿ ದುಡಿದಿರುವ ಈ 'ರಾಣಿ ಹಿಂದೂಸ್ತಾನ್' ಇನ್ನೂ ಮುಂದೆ ಬಿಸ್ಕೆಟ್ ತಿನ್ನುತ್ತಾ ಸುದ್ದಿ ಮಾಡಲಿದ್ದಾರೆ.

ಕರೀಶ್ಮಾ ಇನ್ನು ಮುಂದೆ ಪ್ರಿಯಗೋಲ್ಡ್ ಬಿಸ್ಕೆಟ್‌ಗಳ ವಿವಿಧ ವಿಧಗಳಾದ 'ಬಟರ್ ಬೈಟ್', 'ಬಾದಮ್ ಪಿಸ್ತಾ' ಮತ್ತು 'ಮಾರಿ ಲೈಫ್‌'ಗಳನ್ನು ಪ್ರಚಾರಕ್ಕೆ ತರಲಿದ್ದಾರೆ.

ಪ್ರಿಯಗೋಲ್ಡ್ ಕಂಪೆನಿಯ ನಿರ್ದೇಶಕರಾದ ಶೇಖರ್ ಅಗರ್‌ವಾಲ್ ಕರೀಶ್ಮಾ ತಮ್ಮ ಕಂಪೆನಿಯ ಬ್ರಾಂಡ್ ಅಂಬಾಸೆಡರ್ ಆಗಲು ಸೂಕ್ತ ಆಯ್ಕೆಯಾಗಿದ್ದರು ಎಂದರು. ಪ್ರಾಮಾಣಿಕ ಬ್ರಾಂಡ್ ಅಂಬಾಸೆಡರ್ ಕರೀಶ್ಮಾ ತಾವು ಈ ಬಿಸ್ಕೆಟ್ ತಿಂದೇ ಬೆಳೆದುದಾಗಿ ನುಡಿದರು!.

Share this Story:

Follow Webdunia kannada