Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%ad%e0%b3%82%e0%b2%a4%e0%b2%a8%e0%b2%be%e0%b2%a5 %e0%b2%95%e0%b2%ae%e0%b2%bf%e0%b2%82%e0%b2%97%e0%b3%8d 113110900007_1.htm

Select Your Language

Notifications

webdunia
webdunia
webdunia
webdunia

ಮತ್ತೆ ಭೂತನಾಥ ಕಮಿಂಗ್ !

ಅಮಿತಾಬ್ ಬಚ್ಚನ್
PR
ಕೌನ್ ಬನೇಗಾ ಕರೋಡ್ ಪತಿ ಮೂಲಕ ಜನರ ಮನದಲ್ಲಿ ಹೆಚ್ಚು ಶಾಶ್ವತವಾದ ನಟ ಅಮಿತಾಬ್ ಬಚ್ಚನ್ .. ಮತ್ತೆ ಅದೇ ರೀತಿ ಬ್ಯುಸಿ ಆಗಲು ಹೊರಟಿದ್ದಾರೆ. ಅವರು ಈಗ ಭೂತನಾಥ್ ರಿಟರ್ನ್ಸ್ ಮೂಲಕ ಮತ್ತೆ ತಮ್ಮನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ . ಕೌನ್ ಬನೇಗಾ ಕಾರ್ಯಕ್ರಮ ಇನ್ನು ಬೆರಳೆಣಿಕೆಯಷ್ಟು ಮಾತ್ರ ಉಳಿದಿದೆ. ಅದು ಮುಗಿದ ಬಳಿಕ ಸುಮ್ಮನೆ ಕೂರುವ ಜಾಯಮಾನ ಬಿಗ್ ಬಿ ಅವರದ್ದಲ್ಲ. ಸೊ ಅವರು ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ಈಗ ಭೂತನಾಥನಾಗಲು ಹೊರಟಿದ್ದಾರೆ.ಕರೋಡ್ ಪತಿ ಮೂರು ಸೀಸನ್ ಗಳನ್ನೂ ಯಶಸ್ವಿ ಮಾಡಿರುವ 71ರ ಹರೆಯದ ಬಿಗ್ ಬಿ ಅವರನ್ನು ಹೆಚ್ಚು ಮನೆಸೆಳೆದ ರಿಯಾಲಿಟಿ ಷೋ ಇದಾಗಿದೆ.

ಈಗ ಕೆಬಿಸಿಯ ಈ ಸೀಜನ್ ಮುಗಿಯಲು ಕೇವಲ ಮೂರು ಎಪಿಸೋಡ್ ಗಳು ಬಾಕಿ ಉಳಿದಿವೆ. ಇಷ್ಟು ತಿಂಗಳುಗಳ ಕಾಲ ಮನಸ್ಸು, ದೇಹವನ್ನು ಬ್ಯುಸಿಯಾಗಿ ಇಟ್ಟ ಇಂತಹ ಕಾರ್ಯಕ್ರಮಗಳನ್ನು ಮಾಡಲು ಹೆಚ್ಚು ಖುಷಿ ಅದರ ಮಧುರ ನೆನಪು ಎಂದಿಗೂ ಶಾಶ್ವತ. ಈಗ ಮತ್ತೆ ಭೂತನಾಥ್ ರಿಟರ್ನ್ಸ್ ಕೆಲಸ ಆರಂಭ ಆಗಿದೆ. ಇನ್ನು ಅದರಲ್ಲಿ ಮಗ್ನ ನಾನು ಎಂದುsrbachchan.tumblr.com ನಲ್ಲಿ ತಿಳಿಸಿದ್ದಾರೆ.

ಆರ್. ಬಾಲ್ಕಿ, ಪೂಜಿತ್ ಸರ್ಕಾರ್, ವಿಧು ವಿನೋದ್ ಚೋಪ್ರ, ಸುಜೋಯ್ ಘೋಷ್, ಅನುರಾಗ್ ಕಶ್ಯಪ್, ವಿಪುಲ್ ಷಾ ಅಬ್ಬಾಸ್ ಮಸ್ತಾನ್ ಇನ್ನು ಹಲವರ ಜೊತೆ ಇದಕ್ಕೆ ಸಂಬಂಧಿಸಿಡಿದಂತೆ ಚರ್ಚೆಯಲ್ಲಿ ಬಿಗ್ ಬಿ ಫುಲ್ ಬ್ಯುಸಿ ಅಂದಂಗೆ ಡಿಸೆಂಬರ್ ಮೊದಲ ವಾರದಲ್ಲಿ ಈಕೆಬಿಸಿ ಮುಗಿಯುತ್ತದೆ.

Share this Story:

Follow Webdunia kannada