Article Bollywood Gossips %e0%b2%ac%e0%b3%86%e0%b2%a1%e0%b2%97%e0%b2%bf %e0%b2%95%e0%b2%a8%e0%b3%8d%e0%b2%a8%e0%b2%a1%e0%b2%95%e0%b3%8d%e0%b2%95%e0%b3%86 %e0%b2%b2%e0%b2%97%e0%b3%8d%e0%b2%97%e0%b3%86 107070200020_1.htm

Select Your Language

Notifications

webdunia
webdunia
webdunia
webdunia

ಬೆಡಗಿ ಕನ್ನಡಕ್ಕೆ ಲಗ್ಗೆ

ಬೆಡಗಿ ಕನ್ನಡಕ್ಕೆ ಲಗ್ಗೆ
ಬಾಲಿವುಡ್ ಚಿತ್ರರಂಗದ ಸೆಕ್ಸಿ ಐಟಂಗರ್ಲ್ ಎಂದು ಬಾಲಿವುಡ್ ಚಲನಚಿತ್ರರಂಗ ಉದ್ಯಮದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ತೆಲುಗು ಮತ್ತು ತಮಿಳಿನ 'ಪೋಕ್ರಿ,'ಹಾಗೂ ಬಾಲಿವುಡ್‌ನ ಮುನ್ನಾಭಾಯಿ ಎಂಬಿಬಿಎಸ್ ಚಿತ್ರಗಳಲ್ಲಿ ಐಟಂ ನೃತ್ಯ ಮಾಡಿ ಬೆಳಗಾಗುವುದರೊಳಗೆ ದೇಶದಾದ್ಯಂತ ಯುವಕರಲ್ಲಿ ಮನಸ್ಸಿನಲ್ಲಿ ಬೆಚ್ಚನೆಯ ಕಿಚ್ಚು ಹಚ್ಚಿದ್ದಾಳೆ ಎನ್ನುವುದು ಸಿನಿಮಾ ನಿರ್ದೇಶಕರ ಬಿಸಿಬಿಸಿ ಮಾತಾಗಿದೆ.

ನಿರ್ಮಾಪಕ ಮನೋಹರ್ ಮತ್ತು ನಿರ್ದೇಶಕ ಶ್ರೀನಿವಾಸ್ ಅವರು ನಿರ್ಮಿಸುತ್ತಿರುವ 'ಒರಟ" ಚಿತ್ರಕ್ಕಾಗಿ ಐಟಂ ನೃತ್ಯ ಮಾಡಲು ಬೆಂಗಳೂರಿಗೆ ಬಂದಿದ್ದಾರೆ. ಪ್ರಶಾಂತ ಮತ್ತು ಸೌಮ್ಯ ಹೊಸಮುಖಗಳಾಗಿದ್ದು ಮುಮೈತ್ ಜೊತೆಯಲ್ಲಿ ಹೆಜ್ಜೆಹಾಕಲಿದ್ದಾರೆ.

ಮುಮೈತ್ ಬಾಲಿವುಡ್ ಸೇರಿದಂತೆ ಹೆಚ್ಚಿನ ಪ್ರಾದೇಶಿಕ ಚಿತ್ರಗಳಲ್ಲಿ ಐಟಂ ನೃತ್ಯ ಮಾಡಿದ್ದು ಐಟಂ ನೃತ್ಯ ಬೇಸರ ತಂದಿದ್ದು, ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಮುಮೈತ್ ಅವರ ಮುಂಬರುವ ದಿನಗಳಲ್ಲಿ ನಾಯಕಿಯಾಗಿ ಯಶಸ್ವಿಯಾಗಲಿ ಎಂದು ಹಾರೈಸೋಣವೆ...

Share this Story:

Follow Webdunia kannada