Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e2%80%8d%e0%b2%97%e0%b3%86%e0%b2%a8%e0%b2%95%e0%b2%b2%e0%b2%bf %e0%b2%a1%e0%b2%bf%e0%b2%b5%e0%b2%bf%e0%b2%a1%e0%b2%bf %e0%b2%b9%e0%b2%be%e0%b2%b5%e0%b2%b3%e0%b2%bf 107070600011_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್‍ಗೆನಕಲಿ ಡಿವಿಡಿ ಹಾವಳಿ

ಬಾಲಿವುಡ್‍ಗೆ
ಬಾಲಿವುಡ್‌ನ ಪ್ರಖ್ಯಾತ ಸಿನಿಮಾಗಳ ನಕಲಿ ಡಿವಿಡಿಗಳು ಹಾಗೂ ಕೃತಿಸ್ವಾಮ್ಯವಲ್ಲದ ಮೃದ್ರಿತ ಪ್ರತಿಗಳನನ್ನು ಮಹಾನಗರದಲ್ಲಿ ಮುಟ್ಟುಗೋಲು ಹಾಕಲಾಗಿದೆ.

ಧಾಳಿತಂಡದ ವಶವಾಗಿರುವ ಸಾಮಗ್ರಿಗಳ ಬೆಲೆ ಸುಮಾರು 15,000 ಡಾಲರ್‌ಗಳು ಎಂದು ಅಂದಾಜಿಸಲಾಗಿದೆ. ನಕಲಿ ಡಿವಿಡಿಗಳು ಹಾಗೂ ಕಳವು ಮಾಲುಗಳು ಇದರಲ್ಲಿ ಸೇರಿದ್ದುವು ಎಂದು ತಿಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ 3,000 ಡಿವಿಡಿಗಳು, ಮ್ಯೂಸಿಕ್ ಸಿಡಿಗಳು ಸೇರಿವೆ. ಅಭಿಷೇಕ್ ನಟನೆಯ ಹೊಸ ಚಿತ್ರ ಝೂಮ್ ಬರಾಬರ್‌ನ ನಕಲಿ ಸಿಡಿಗಳು ಇದರೊಂದಿಗೆ ವಶವಾಗಿವೆ.

ಮೆಟ್ರೊ, ಚೀನಿಕುಂ ಮುಂತಾದವುಗಳು ಗಮನ ಸೆಳೆದ ಇತರ ನಕಲಿ, ಅಕ್ರಮ ಮೃದ್ರಣದ ಡಿವಿಡಿಗಳಾಗಿವೆ.

Share this Story:

Follow Webdunia kannada