Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%97%e0%b2%b3 %e0%b2%97%e0%b2%a6%e0%b3%8d%e0%b2%a6%e0%b2%b2 107080200015_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್‌ನಲ್ಲಿ ಚಿತ್ರಗಳ ಗದ್ದಲ

ಬಾಲಿವುಡ್‌ನಲ್ಲಿ
ಬಾಲಿವುಡ್‌ನಲ್ಲಿ ಅಕ್ಟೋಬರ್12ರ ವಾರಕ್ಕೆ ವಿಶೇಷ ಮಹತ್ವವಿದೆ. ಬಹಳಷ್ಟು ಚಿತ್ರಗಳು ಈ ದಿನ ಬಿಡುಗಡೆಯಾಗಲಿವೆ ಎನ್ನುವುದು ಚಿತ್ರ ರಸಿಕರ ಖುಷಿಗೆ ಕಾರಣವಾಗುತ್ತಿದೆ.

ಬಹು ನಿರೀಕ್ಷೆಯ ಮೆಗಾ ಬಜೆಟ್ ಚಿತ್ರ 'ಜೋದ್ ಅಕ್ಬರ್' ಅಕ್ಟೋಬರ್ 12ರಂದು ತೆರೆಕಾಣಲಿದೆ ಎಂದು ನಿರ್ಮಾಪಕರಾಗಿರುವ ಯುಟಿವಿ ಹೇಳುತ್ತಿದೆ.

ಜೋಧ್ ಅಕ್ಬರ್ ಚಿತ್ರದ ಶೂಟಿಂಗ್ ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ಸಂಘಟಕರಲ್ಲಿ ಒಂದು ವಿಭಾಗ 2008ರ ಜನವರಿಯನ್ನು ಬಿಡುಗಡೆಗಾಗಿ ಎದುರುನೋಡುತ್ತಿದೆ.

ಅಕ್ಟೋಬರ್ 12ರಂದು ಬಿಡುಗಡೆಯಾಗಲಿರುವ ಇತರ ಚಿತ್ರಗಳೆಂದರೆ, ಭೂಷಣ್ ಕುಮಾರ್ ಅವರ 'ಭೂಲ್ ಭುಲಾಯ್ಯ' , ಯಶ್‌ರಾಜ್ ಅವರ 'ಲಗಾ ಚುನಾರಿ ಮೆ ದಾಗ್', ಅತುಲ್ ಅಗ್ನಿಹೋತ್ರಿಯವರ 'ಹೆಲೊ' ಮುಂತಾದವುಗಳಾಗಿವೆ.

ಅಂದು ಬಿಡುಗಡೆಯಾಗುವ ಚಿತ್ರಗಳಲ್ಲಿ ಹೊಸ ಸೇರ್ಪಡೆ ಎಂದರೆ ರಾಜ್ ಕುಮಾರ್ ಸಂತೋಷಿಯವರ 'ಹಲ್ಲಾ ಬೋ ಲ್'. ನಿರ್ಮಾಪಕ ಅಬ್ದುಲ್ ಸಮಿ ಸಿದ್ದಿಕಿ ಈ ವಿಷಯವನ್ನು ದೃಢಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಅಕ್ಟೋಬರ್ 12 ರಂದು ಬಾಲಿವುಡ್ ಚಿತ್ರಗಳ ಬಿಡುಗಡೆಯ ಗದ್ದಲದ ದಿನವಾಗಲಿದೆ.

Share this Story:

Follow Webdunia kannada