Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%b9%e0%b3%8a%e0%b2%b8%e0%b2%9a%e0%b2%bf%e0%b2%a4%e0%b3%8d%e0%b2%b0 %e0%b2%b2%e0%b2%bf%e0%b2%9f%e0%b3%8d%e0%b2%b2%e0%b3%8d%e2%80%8c %e0%b2%9d%e0%b2%bf%e0%b2%9d%e0%b3%8a 107070900011_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್ ಹೊಸಚಿತ್ರ ಲಿಟ್ಲ್‌ ಝಿಝೊ

ಬಾಲಿವುಡ್
ಬಾಲಿವುಡ್ ಸಿನಿ ನಿರ್ಮಾಪಕರಿಂದ ಹೊಸ ಇಂಗ್ಲಿಷ್ ಚಿತ್ರ ನಿರ್ಮಾಣ ಸಿದ್ಧತೆಯಲ್ಲಿದೆ. ನಿರ್ದೇಶಕ ಸೂನಿ ತಾರಾಪೊರೆವಾಲಾ ಅವರು ಈ ಚಿತ್ರದ ರೂವಾರಿಗಳಲ್ಲೊಬ್ಬರಾಗಿದ್ದಾರೆ.

ಹೊಸ ಚಿತ್ರದ ಹೆಸರು ಲಿಟ್ಲ್‌ ಝಿಝೊ. ಪ್ರತಿಭಾವಂತ ಕಲಾವಿದ ಬೋಮನ್ ಇರಾನಿ ಅವರು ಮುಖ್ಯ ಭೂಮಿಕೆಯಲ್ಲಿರುತ್ತಾರೆ. ಶೇರ್ನಾಝ್ ಪಟೇಲ್ ಹಾಗೂ ನಾಝಿರುದ್ದೀನ್ ಷಾ ಅವರ ಪುತ್ರ ಇಮಾದ್ ಪ್ರಮುಖ ಕಲಾವಿದರಾಗಿರುತ್ತಾರೆ.

ಲಿಟ್ಲ್‌ ಝಿಝೊ ಒಂದು ಆಂಗ್ಲ ಸಿನಿಮಾ. ಪಾರ್ಸಿ ಸಮುದಾಯದ ಸುತ್ತ ಕಥಾನಕದ ಹಂದರವಿದೆ. ಬೋಮನ್ ಅವರು ಪಾರ್ಸಿಯ ಪಾತ್ರ ವಹಿಸುವರು. ಈ ಮೊದಲು ಇಂತಹ ಕಥಾಪಾತ್ರಗಳಿಗೆ ಜೀವ ತುಂಬಿರುವರಾದರೂ ಇದು ವಿಭಿನ್ನವಾಗಿದೆ ಅನ್ನುತ್ತಾರೆ.

ಬೋಮನ್ ಅವರ ಪ್ರಮುಖ ಅಭಿನಯದ ಇತರ ಚಿತ್ರಗಳೆಂದರೆ ಹೇ ಬೇಬಿ ಹಾಗೂ ಲವ್ ಸ್ಟೋರಿ 2050 ಎಂದಾಗಿರುತ್ತವೆ. ಆದರೆ ಹೊಸ ಇಂಗ್ಲಿಷ್ ಚಿತ್ರ ಹೊಸ ನಿರೀಕ್ಷೆಗೆ ಕಾರಣವಾಗಲಿದೆ.

Share this Story:

Follow Webdunia kannada