Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%b8%e0%b3%82%e0%b2%aa%e0%b2%b0%e0%b3%8d %e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d %e0%b2%af%e0%b2%be%e0%b2%b0%e0%b3%86%e0%b2%82%e0%b2%a6%e0%b2%b0%e0%b3%86 113122400007_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್ ಸೂಪರ್ ಸ್ಟಾರ್ ಯಾರೆಂದರೆ ?

ಬಾಲಿವುಡ್ ಸ್ಟಾರ್ಸ್
PR
ಬಾಲಿವುಡ್ ನಲ್ಲಿ ಸ್ಟಾರ್ ಹೀರೋಗಗಳ ಪಟ್ಟಿಯಲ್ಲಿ ಇರುವವರೆಲ್ಲರೂ ಮೊದಲ ಮೂರು ದಿನಗಳ ಬಾದ್ಷಾ ಎಂದು ಹೇಳಿದ್ದಾರೆ ಅಮೀರ್ ಖಾನ್. ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಆರಂಭಿಕ ಮೂರು ದಿನಗಳಲ್ಲಿ ಮಾತ್ರ ಇಂತಹವರ ಚಿತ್ರಗಳು ಬಾಕ್ಸ್ ಆಫೀಸ್ ಲೂಟಿ ಮಾಡಿ ಆ ಬಳಿಕ ಸುಮ್ಮನಾಗಿ ಬಿಡುತ್ತದೆ. ತಮ್ಮಂತಹ ಸ್ಟಾರ್ ಹೀರೋಗಳ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಥಿಯೇಟರ್ ಗಳಿಗೆ ಅವಧಿ ತುಂಬಾ ಕಡಿಮೆ ದಿನಗಳು ಮಾತ್ರ. ಅದಕ್ಕೂ ಮೀರಿ ಜನರು ಬಂದಿರುವುದು, ಚಿತ್ರಮಂದಿರ ತುಂಬಿರುವುದು ನಾನು ಕಂಡಿಲ್ಲ ಎಂದು ಸಹ ತಿಳಿಸಿದ್ದಾರೆ ಅಮೀರ್.

ಆ ಮೂರು ದಿನಗಳ ಬಳಿಕ ಯಾರು ಗೆಲುವು ಸಾಧಿಸುತ್ತಾರೋ ಅವರೇ ಸೂಪರ್ ಹೀರೋಗಳು ಎಂದು ಹೇಳುತ್ತಾ ಈ ಪಟ್ಟಿಗೆ ಸಲ್ಮಾನ್ ಖಾನ್ ಸೇರ್ಪಡೆ ಆಗುತ್ತಾರೆ ಎಂದು ತಿಳಿಸಿದ್ದಾರೆ ಅಮೀರ್. ಅಂದರೆ ಸಲ್ಮಾನ್ ಖಾನ್ ಚಿತ್ರ ಗಳಿಗೆ ಮೂರು ದಿನಗಳ ಮಿತಿ ಇಲ್ಲ. ಚಿತ್ರಗಳ ಯಶಸ್ಸಿಗೆ ಆತ ಅಗತ್ಯವಿರುವ ಅಂಶಗಳಿಗೆ ಹೆಚ್ಚಿನ ಗಮನ ನೀಡುತ್ತಾನೆ. ಆದ್ದರಿಂದ ಚಿತ್ರವು ಯಶಸ್ವಿ ಆಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಮಿ. ಪರ್ಫೆಕ್ಟ್. ಆದ್ದರಿಂದ ಸಲ್ಮಾನ್ ಖಾನ್ ಅಮೀರ್ ಖಾನ್ ದೃಷ್ಟಿಯಲ್ಲಿ ರಿಯಲ್ ಹೀರೋ ಮತ್ತು ಬಾಲಿವುಡ್ ನಂಬರ್ ಒನ್ ಅಂತೆ! ತನಗೆ ಅಂತಹ ಸಾಮರ್ಥ್ಯ ಇಲ್ಲವೆಂಬ ಸತ್ಯ ಜಗತ್ತಿಗೆ ಹೇಳಿದ್ದಾರೆ ಅಮೀರ್.

Share this Story:

Follow Webdunia kannada