Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%92%e0%b2%b8%e0%b2%be%e0%b2%ae%e0%b2%be %e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b6%e0%b2%bf%e0%b2%b5%e0%b2%be%e0%b2%a8%e0%b2%bf 107062300029_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್'ಒಸಾಮಾ'ದಲ್ಲಿ ಶಿವಾನಿ

ಬಾಲಿವುಡ್'ಒಸಾಮಾ'ದಲ್ಲಿ ಶಿವಾನಿ
ಬಾಲಿವುಡ್ ಹೊಸ ಚಿತ್ರ 'ಒಸಾಮಾ'ದಲ್ಲಿ ಶಿವಾನಿ ಕಶ್ಯಪ್ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಚಿತ್ರವನ್ನು ಫೈಸಲ್ ಸೈಫ್ ನಿರ್ದೇಶಿಸಲಿದ್ದಾರೆ.

ಒಸಾಮದಲ್ಲಿ ಜಾಕಿಶ್ರಾಫ್,ಗೌರಿ ಕಾರ್ಣಿಕ್,ಖಾದರ್‌ಖಾನ್ ಮುಖ್ಯ ಭೂಮಿಕೆಯ ತಾರಾಗಣದಲ್ಲಿದ್ದಾರೆ. ದಾಸ್ ಮ್ಯೂಸಿಕ್ ನಿರ್ಮಾಣವಿರುತ್ತದೆ.

ನಾಯಕಿಯಾಗಿರುವುದರೊಂದಿಗೆ ಚಿತ್ರದಲ್ಲಿ ಸುಂದರ ಗಾಯಕಿಯ ಪಾತ್ರ ಚಿತ್ರಣವೂ ಈಕೆಗಿದೆ. ಗಾಯಕಿಯಾಗಿದ್ದರೂ ನನಗೆ ಪೂರ್ಣಪ್ರಮಾಣದ ಅಭಿನೇತ್ರಿಯಾಗಿವು ಮಹತ್ವಾಕಾಂಕ್ಷೆ ಇದೆ ಎನ್ನುತ್ತಾರೆ ಶಿವಾನಿ.

ಶಿವಾನಿ ಅವರ ಮುಂದಿನ ಕಾರ್ಯಕ್ರಮಗಳೆಂದರೆ ಸಂಜಯ್ ಗುಪ್ತ ಅವರ ವುಡ್ ಸ್ಟಾಕ್ ವಿಲ್ಲಾ ಹಾಗೂ ದಿ ಗ್ರೇಟ್ ಇಂಡಿಯನ್ ಬಟರ್‌ಫ್ಳೈ ಚಿತ್ರಗಳಿಗೂ ಹಾಡುನೀಡಲಿದ್ದಾರೆ.ವಿಲ್ಲಾ..ದಲ್ಲಿ ದೋಕಾ ದೇಗಾ ತೊ ದೋಕಾ ದೇಗಾ ಎಂಬ ಹಾಡು ಹಿಟ್ ನಿರೀಕ್ಷೆಯನ್ನು ಹೊಂದಿದೆ.

ಒಸಾಮಾ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಗೊಳ್ಳಬೇಕಿದೆ. ಈ ಚಿತ್ರದ ಬಿಡುಗಡೆ, ಶೂಟಿಂಗ್ ಇತ್ಯಾದಿಗಳ ಕುರಿತು ಇನ್ನೂ ಪೂರ್ಣ ಪ್ರಮಾಣದ ಪ್ರಕಟಣೆ ಬರಬೇಕಾಗಿದೆ.

Share this Story:

Follow Webdunia kannada