Article Bollywood Gossips %e0%b2%ac%e0%b2%b0%e0%b2%b2%e0%b2%bf%e0%b2%a6%e0%b3%86 %e0%b2%87%e0%b2%a8%e0%b3%8d%e0%b2%a8%e0%b3%8a%e0%b2%82%e0%b2%a6%e0%b3%81 %e0%b2%a6%e0%b3%87%e0%b2%b5%e0%b2%a6%e0%b2%be%e0%b2%b8%e0%b3%8d%e2%80%8d%e2%80%8d 107070800006_1.htm

Select Your Language

Notifications

webdunia
webdunia
webdunia
webdunia

ಬರಲಿದೆ ಇನ್ನೊಂದು ದೇವದಾಸ್‍‍!

ದೇವ್‌-ಡಿ
ಎರಡು ವರ್ಷಗಳ ಹಿಂದಷ್ಟೇ ಸಂಜಯ್ ಲೀಲಾ ಬನ್ಸಾಲಿ 'ದೇವದಾಸ್'ಸಿನಿಮಾದ ಆಧುನಿಕ ಅವತರಣಿಕೆ ನೀಡಿದ್ದರು. ಇದೀಗ 'ದೇವದಾಸ್'ಇನ್ನೊಂದು ಆಧುನಿಕ ಅವತರಣಿಕೆ ಬರಲಿದೆ.

ಬಾಲಿವುಡ್‌ನ್ನು ರೋಮಂಚನಗೊಳಿಸಲಿರುವ ಹೊಸ ದೇವದಾಸ್ ಚಿತ್ರವನ್ನು ನಿರ್ದೇಶಕ ಅನುರಾಗ್ ಕಶ್ಯಪ್ ನೀಡಲಿದ್ದಾರೆ.ಅಭಯ್ ಡಿಯೋಲ್ ಪಾಲುದಾರಾಗಿ ನಾಯಕರಾಗಿರುತ್ತಾರೆ.

ಹೊಸ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಮಾಹಿ ಗಿಲ್, ದಿಬ್ಯೇಂದು ಭಟ್ಟಾಚಾರ್ಯ ಅವರೂ ಪಾರೂ ಹಾಗೂ ಚುನಿಲಾಲ್ ಕಥಾಪಾತ್ರಗಳನ್ನು ನಿರ್ವಹಿಸುವರು. ಈ ಚಿತ್ರ ದೇವ್‌.ಡಿ ಹೆಸರಲ್ಲಿ ತೆರೆಕಾಣಲಿದೆ.

ಅಭಯ್ ಅವರು ತಮ್ಮ ಮಿತ್ರರಾದ ದೇವಿಕಾ ಭಗತ್ ರೊಂದಿಗೆ ಸೇರಿ ಪ್ರಸ್ತುತ ಹೊಸ ಚಿತ್ರವನ್ನು ರಚಿಸುವ ಯೋಜನೆ ಹಾಕಿದ್ದರು. ಚಿತ್ರದಲ್ಲಿ ಸಂಪೂರ್ಣ ಹೊಸ ಡಿಜಿಟಲ್ ವಿನ್ಯಾಸವಿರುತ್ತದೆ.

ಹೊಸ ದೇವ್.ಡಿ ಚಿತ್ರವು ಬನ್ಸಾಲಿ ಅಥವಾ ಅದಕ್ಕೂ ಹಿಂದಿನ ಬಿಮಲ್ ರಾಯ್ ಅವರ ಚಿತ್ರಗಳನ್ನು ಅವಲಂಬಿಸದೇ ಮೂಲ ಕಥಾನಕವನ್ನು ಆಧರಿಸಿ ಚಿತ್ರೀಕರಣ ನಡೆಸಲಿದೆ. ಕಥಾ ಹಂದರ ಸಿದ್ಧಪಡಿಸಲಿದೆ ಎಂದು ಕಶ್ಯಪ್ ತಿಳಿಸಿದ್ದಾರೆ.

Share this Story:

Follow Webdunia kannada