Article Bollywood Gossips %e0%b2%ab%e0%b3%8d%e0%b2%b2%e0%b3%88%e0%b2%af%e0%b2%bf%e0%b2%82%e0%b2%97%e0%b3%8d %e0%b2%ae%e0%b3%86%e0%b2%b7%e0%b2%bf%e0%b2%a8%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%85%e0%b2%ad%e0%b2%bf%e0%b2%b7%e0%b3%87%e0%b2%95%e0%b3%8d 107092000022_1.htm

Daily Horoscope

Select Your Language

Notifications

webdunia
webdunia
webdunia
webdunia

ಫ್ಲೈಯಿಂಗ್ ಮೆಷಿನ್‌ನಲ್ಲಿ ಅಭಿಷೇಕ್

ಅಭಿಷೇಕ್ ಜಾಹೀರಾತು
ಅಭಿಷೇಕ್ ಬಚ್ಚನ್ ವೃತ್ತಿಜೀವನದ ಉತ್ತುಂಗಕ್ಕೇರಿದ್ದಾರೆ. ಅನೇಕ ಜಾಹೀರಾತು ಗುತ್ತಿಗೆಗಳ ಜತೆಗೆ ಫ್ಲೈಯಿಂಗ್ ಮೆಷಿನ್ ಜಾಹೀರಾತಿಗೆ ಸಹಿ ಹಾಕಿದ್ದಾರೆ. ಪ್ಲೈಯಿಂಗ್ ಮೆಷಿನ್ ಜೀನ್ಸ್ ವಿಶ್ವ ದರ್ಜೆಯದು. ಅದಕ್ಕೆ ವಿಶ್ವಮಟ್ಟದಲ್ಲಿ ಹೆಸರು ಮಾಡುವ ಸಾಮರ್ಥ್ಯವಿದೆ ಎಂದು ಅಭಿಷೇಕ್ ಹೇಳಿದರು.

ಯುವ ಜಾಹೀರಾತು ನಿರ್ಮಾಪಕರ ಜತೆ ಕೆಲಸ ಮಾಡಲು ಸಂತಸವಾಗುತ್ತದೆ. ಪ್ರದೀಪ್ ಸರ್ಕಾರ್, ಬಾಲ್ಕಿ ಮುಂತಾದವರು ಜಾಹೀರಾತು ನಿರ್ಮಾಣದ ಬಳಿಕ ಚಿತ್ರನಿರ್ಮಾಣಕ್ಕೆ ಇಳಿದರು.

ಇವರೆಲ್ಲ ನಿಜವಾಗಲೂ ಪ್ರತಿಭಾವಂತರು ಎಂದು ಅಭಿಷೇಕ್ ಹೇಳುತ್ತಾರೆ. ಜಾಹೀರಾತು ನಿರ್ಮಾಣಕ್ಕೂ, ಚಲನಚಿತ್ರ ನಿರ್ಮಾಣದ ಅನುಭವಕ್ಕೂ ವ್ಯತ್ಯಾಸವಿದೆಯೇ ಎಂಬ ಪ್ರಶ್ನೆಗೆ ಜಾಹೀರಾತು ತಯಾರಿ ಇನ್ನೂ ಕಷ್ಟ.

ಚಲನಚಿತ್ರದಲ್ಲಿ ಮೂರು ಗಂಟೆಯಲ್ಲಿ ಹೇಳಬೇಕಾದ್ದನ್ನು ಜಾಹೀರಾತಿನಲ್ಲಿ 2 ನಿಮಿಷಗಳಲ್ಲಿ ಹೇಳಬೇಕಾಗುತ್ತದೆ ಎಂದು ಅಬಿಷೇಕ್ ಹೇಳಿದರು.

Share this Story:

Follow Webdunia kannada