Article Bollywood Gossips %e0%b2%ab%e0%b2%a8%e0%b2%be%e0%b2%97%e0%b3%86 %e0%b2%89%e0%b2%a6%e0%b2%be%e0%b2%a8%e0%b3%8d %e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf 107070600010_1.htm

Select Your Language

Notifications

webdunia
webdunia
webdunia
webdunia

ಫನಾಗೆ ಉದಾನ್ ಪ್ರಶಸ್ತಿ

ಫನಾಗೆ
IFM
ಕನಾಲ್‌ ಕೋಹ್ಲಿ ಅವರ ಹೆಸರಾಂತ ಬಾಲಿವುಡ್ ಚಿತ್ರ ಫನಾ ಇದೀಗ ಮತ್ತೆ ಸುದ್ದಿಯಲ್ಲಿದೆ. ನವಭಾರತ್ ಟೈಮ್ಸ್‌ನ ಉದಾನ್ ಪ್ರಶಸ್ತಿಗೆ ಇದು ಅರ್ಹವಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಗ್‌ ಬಿ ಅಮಿತಾಬ್ ಪ್ರಧಾನ ಆಕರ್ಷಣೆಯಾಗಿದ್ದರು. ಕೋಹ್ಲಿಯವರಿಗೆ ಪ್ರಶಸ್ತಿ ಪ್ರದಾನಮಾಡಿ ಅಮಿತಾಬ್ ಶುಭಕೋರಿದರು. ಅಮಿತಾಬ್ ಮುಖ್ಯ ಅತಿಥಿಯಾಗಿದ್ದರು.

ಪ್ರಸ್ತುತ ಪ್ರಶಸ್ತಿಯು ಹಿಂದಿ ಭಾಷಾ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಸಂದ ಪುರಸ್ಕಾರವಾಗಿದೆ ಎಂಬುದಾಗಿ ಕೋಹ್ಲಿ ಹರ್ಷದಿಂದ ಪ್ರತಿಕ್ರಿಯಿಸಿದರು.

ಪ್ರಸ್ತುತ ಸಿನಿಮಾ ಅಷ್ಟಾಗಿ ಜನಾಕರ್ಷಣೆಗೆ ಪಾತ್ರವಾಗಿಲ್ಲ. ಆದರೂ ಹಿಂದೀ ಭಾಷೆಯನ್ನು ಪ್ರೋತ್ಸಾಹಿಸುವಲ್ಲಿ ಗಮನ ಸೆಳೆದಿದೆ ಎಂದಿರುವ ಅವರು, ಭಾಷೆ ನಶಿಸದಂತೆ ಕ್ರಮಕೈಗೊಳ್ಳಲು ಇದು ಪ್ರಮುಖ ಉಪಾದಿಯಾಗಿದೆ ಎಂದರು.

ಕುನಾಲ್‌ ಕೋಹ್ಲಿ ಅವರ ಇನ್ನೊಂದು ಹೊಸ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದೆ. ಸೈಫ್‌ ಅಲಿ ಖಾನ್ ಹಾಗೂ ರಾಣಿ ಮುಖರ್ಜಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸ್ತುತ ಪ್ರೇಮ ಕಥಾನಕದ ಚಿತ್ರದಲ್ಲಿ ರಿಷಿ ಕಪೂರ್ ಅತಿಥಿ ಕಲಾವಿದರಾಗಿರುವರು.

Share this Story:

Follow Webdunia kannada