Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಚೋಪ್ರಾ ಅವರ ಅಪ್ಪನ ಕೋಪ ಮಾಡಿಕೊಂಡಿದ್ದಾರಂತೆ! ಕಾರಣ ?

ಪ್ರಿಯಾಂಕ ಚೋಪ್ರಾ
, ಸೋಮವಾರ, 24 ಫೆಬ್ರವರಿ 2014 (11:24 IST)
PR
ಸಾಮಾನ್ಯವಾಗಿ ಮನಸ್ಸು ಬೇಸರ ಹೊಂದಿದ್ದಾರೆ ಅದನ್ನು ಸರಿ ಪಡಿಸಲು ಹೆಚ್ಚಾಗಿ ಸಿನಿಮಾ ನೋಡ್ತಾರೆ, ಇಲ್ಲವೇ ಪುಸ್ತಕ ಓದುತ್ತಾರೆ, ಅಥವಾ ತಮಗಿಷ್ಟ ಬಂದ ಕೆಲಸ ಮಾಡುತ್ತಾರೆ, ಆದರೆ ಪ್ರಿಯಾಂಕ ಚೋಪ್ರ ತನಗೆ ಬೇಸರ ಆದಾಗ ಮನೆಯನ್ನು ಕ್ಲೀನ್ ಮಾಡುತ್ತಾಳಂತೆ.

ಅದರಲ್ಲೂ ದೇವರ ಕೋಣೆಯನ್ನು ಹೆಚ್ಚು ಶುದ್ಧಿ ಮಾಡುವ ಅಭ್ಯಾಸ ಆಕೆಯದಂತೆ. ಒಮ್ಮೆ ಹೀಗೆ ಆಕೆ ಪೂಜಾ ಕೋಣೆಯನ್ನು ಶುಭ್ರ ಮಾಡುವಾಗ ಇದ್ದಕ್ಕಿದ್ದ ಹಾಗೆ ಆಕೆಯ ಹತ್ತಿರ ಒಂದು ಪೇಪರಿನ ಚೂರು ಬಿತ್ತಂತೆ. ಅದನ್ನು ಎತ್ತಿ ಕೊಂಡು ನೋಡಿದಾಗ ಅದರಲ್ಲಿ ಆ ದೇವರ ಕೃಪೆ ನಿನಗೆ ಸದಾ ಇರ ಬೇಕು.

ನಾನು ಎಲ್ಲೇ ಇದ್ದರು ನಿನ್ನನ್ನು ಗಮನಿಸುತ್ತಲೇ ಇರುತ್ತೇನೆ. ನೀನು ನನ್ನ ಮುದ್ದಿನ ಮಗಳು. ನಿನ್ನನ್ನು ಪಡೆದ ನಾನು ತುಂಬಾ ಧನ್ಯ ಎನ್ನುವ ಮಾತನ್ನು ಬರೆದಿದ್ದರಂತೆ. ಹಿರಿಯರ ಪ್ರೀತಿ ಹೇಗೆ ಬೇಕಾದ್ರೂ ನಮ್ಮನ್ನು ಹುಡುಕಿಕೊಂಡು ಬರುತ್ತದೆಯಲ್ಲೆ ಎಂದು ಭಾವುಕರಾಗಿ ಹೇಳಿದ್ದಾರೆ ಪಿಗ್ಗಿ.
webdunia
PR

ಆಕೆಯ ತಂದೆ ಮರಣಿಸಿ ಈಗಾಗಲೇ ಒಂಬತ್ತು ತಿಂಗಳುಗಳು ಆಗಿವೆ. ಆ ಸಂಗತಿಯನ್ನು ಈಗಷ್ಟೇ ಸ್ವಲ್ಪಸ್ವಲ್ಪ ಸ್ವೀಕರಿಸುತ್ತಿದ್ದಾಲೆ ಆಕೆ. ತನ್ನ ತಂದೆ ಇದನ್ನು ಯಾವಾಗ ಬರೆದಿದ್ದಾರೋ ತಿಳಿಯದು ಎನ್ನುವ ಮಾತನ್ನು ಹೇಳಿರುವ ಪಿಗ್ಗಿ ಆಟ ನನ್ನನ್ನು ನಿರ್ದಯವಾಗಿ ಬಿಟ್ಟು ಹೋಗಿದ್ದಾರೆ, ಆದ್ದರಿಂದ ನನಗೆ ಅವರನ್ನು ಕಂಡರೆ ತುಂಬಾ ಕೋಪ ಎಂದು ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada