Article Bollywood Gossips %e0%b2%aa%e0%b3%8d%e0%b2%b0%e0%b2%a4%e0%b2%bf%e0%b2%af%e0%b3%8a%e0%b2%ac%e0%b3%8d%e0%b2%ac%e0%b2%b0 %e0%b2%ad%e0%b2%be%e0%b2%b0%e0%b2%a4%e0%b3%80%e0%b2%af%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b2%e0%b2%97%e0%b2%be%e0%b2%a8%e0%b3%8d %e0%b2%87%e0%b2%b0%e0%b2%b2%e0%b2%bf 107061800039_1.htm

Daily Horoscope

Select Your Language

Notifications

webdunia
webdunia
webdunia
webdunia

ಪ್ರತಿಯೊಬ್ಬರ ಭಾರತೀಯನಲ್ಲಿ ಲಗಾನ್ ಇರಲಿ

ಅಮೀರ್‌ಖಾನ್
ಪ್ರತಿಯೋಬ್ಬ ಭಾರತೀಯನಲ್ಲೂ ಲಗಾನ್ ಚಿತ್ರದ ಡಿವಿಡಿ ಇರಬೇಕು ಎನ್ನುವುದು ಬಾಲಿವುಡ್ ನಟ ಅಮೀರ್ ಖಾನ್ ಅಭಿಪ್ರಾಯ.

ಆಸ್ಕರ ಪ್ರಶಸ್ತಿಗೆ ಆಯ್ಕೆಗಾಗಿ ದಿ ನೊ ಮ್ಯಾನ್ಸ್ ಲ್ಯಾಂಡ್ ಚಿತ್ರದ ಎದುರು ಸೋಲು ಅನುಭವಿಸಿದ್ದ ಅಶುತೋಷ್ ಗೌರಿಕರ್ ನಿರ್ದೇಶನ ಚಿತ್ರ ಲಗಾನ್‌ದ ಡಿವಿಡಿ ಚಿತ್ರದ ಬಿಡುಗಡೆಯನ್ನು ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಜಾವೇದ್ ಅಖ್ತರ್, ಸತ್ಯಜೀತ್ ಭಟ್ಕಳ್, ಗ್ರೆಸಿ ಸಿಂಗ್ ಅಲ್ಲದೆ ಇಡಿ ಲಗಾನ್ ಟೀಮ್ ಉಪಸ್ಥಿತಿ ಇತ್ತು. ಚಲೇ ಚಲೋ ಎಂದು ಹೆಸರಿಟ್ಟಿರುವ ಮೇಕಿಂಗ್ ಆಫ್ ಲಗಾನ್‌ದ ಡಿವಿಡಿ ಕೂಡ ಈ ಬಿಡುಗಡೆಯಾಯುತು.

ಚಲೇ ಚಲೋದ ಪ್ರಿಮಿಯರ್ ಷೋ ನೋಡಿದ ನಂತರ ನಾಯಕ ಅಮೀರ್ ಕಣ್ಣಲ್ಲಿ ನಿರು ತಂದರು. ಅಮೀರ್ ಖಾನ್ ಇಂದು ಕೇವಲ ಒರ್ವ ಸಾದಾರಣ ನಟ ಎಂದು ತಿಳಿಯುವಂತಿಲ್ಲ ಪ್ರತಿಯೊಂದರಲ್ಲಿ ಅವರಿಗೆ ಪರಿಪೂರ್ಣತೆ ಇದ್ದರೇನೆ ತೃಪ್ತಿ ಆದರೆ ಆ ತೃಪ್ತಿ ಲಗಾನ್ ಆಸ್ಕರ್ ಪ್ರಶಸ್ತಿಯಿಂದ ವಂಚಿತವಾದ ಮೇಲೆ ಬಹುಶಃ ಆಗಿಲ್ಲವೇನೊ.

Share this Story:

Follow Webdunia kannada