Article Bollywood Gossips %e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d %e0%b2%b8%e0%b3%8d%e0%b2%9f%e0%b3%87%e0%b2%b7%e0%b2%a8%e0%b3%8d %e0%b2%ae%e0%b3%86%e0%b2%9f%e0%b3%8d%e0%b2%9f%e0%b2%b2%e0%b3%87%e0%b2%b0%e0%b2%bf%e0%b2%a6 %e0%b2%85%e0%b2%95%e0%b3%8d%e0%b2%b7%e0%b2%af%e0%b3%8d %e0%b2%96%e0%b2%a8%e0%b3%8d%e0%b2%a8 113102400002_1.htm

Daily Horoscope

Select Your Language

Notifications

webdunia
webdunia
webdunia
webdunia

ಪೊಲೀಸ್ ಸ್ಟೇಷನ್ ಮೆಟ್ಟಲೇರಿದ ಅಕ್ಷಯ್ ಖನ್ನ

ಬಾಲಿವುಡ್
PR
PR
ಬಾಲಿವುಡ್ ನಟ ಅಕ್ಷಯ್ ಖನ್ನ ಕೊಟ್ಟ ಕಂಪ್ಲೈಂಟ್ ಈಗ ಕೆಲಸ ಮಾಡಿದೆ. ಸುಮಾರು 50 ಕ್ಷ ರೂಪಾಯಿಗಳಷ್ಟು ಮೊತ್ತ ವಾಪಸ್ ಮಾಡದೆ ಮೋಸ ಮಾಡಿದ್ದಾರೆ ಎಂದು ನೀಡಿದ ದೂರು ಈಗ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದೆ . ಕಮಾಡಿಟಿ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ 45 ದಿನಗಳಲ್ಲಿ ಎರಡರಷ್ಟು ಪ್ರಮಾಣದ ಹಣ ನೀಡುವುದಾಗಿ ತಿಳಿಸಿ ಅಕ್ಷಯ್ ಖನ್ನಾ ಹಣವನ್ನು ಇನ್ವೆಸ್ಟ್ ಮಾಡುವಂತೆ ಮನ ಒಲಿಸುವಲ್ಲಿ ಸಫಲರಾಗಿದ್ದರು.ಆದರೆ ಹೆಚ್ಚು ಸಿಗುವುದಿರಲಿ ಕೊಟ್ಟ ಹಣವೇ ವಾಪಸ್ ಬರದ ಸ್ಥಿತಿ ಎದುರಾದ ಕಾರಣ ಅಕ್ಷಯ್ ಈ ಬಗ್ಗೆ ಇಮೇಜ್ ಪ್ರೈವೇಟ್ ಕಂಪನಿ ಯಜಮಾನ ಸತ್ಯಬ್ರತ ಚಕ್ರವರ್ತಿ ಮೇಲೆ ದೂರು ದಾಖಲಿಸಿದ್ದರು . ಚಕ್ರವರ್ತಿ ಮತ್ತು ಆತನ ಪತ್ನಿ ಯನ್ನು ಸ್ಟೇಶನ್ ಗೆ ಕರಿಸಿಕೊಂಡು ಪೊಲೀಸರು ವಿಚಾರಣೆ ಮಾಡಿದರು .


ಮಾರುಕಟ್ಟೆಯಲ್ಲಿ ನಿರೀಕ್ಷಿತ ಲಾಭ ಸಿಗದೇ ಕಂಪನಿಯಲ್ಲಿ ನಷ್ಟ ಉಂಟಾಯಿತು ಆದ್ದರಿಂದ ಹಣ ನೀಡುವುದಕ್ಕೆ ಆಗಿಲ್ಲ, ತಪ್ಪದೆ ವಾಪಸ್ಸು ಮಾಡುವುದಾಗಿ ತಿಳಿಸಿದ್ದಾರೆ ಆ ದಂಪತಿಗಳು. 2010 ಲ್ಲಿ ಅಕ್ಷಯ್ ಹಣ ನೀಡಿ ದ್ದು. ಮೂರು ವರ್ಷಗಳಾದರೂ ದುಡ್ಡೇ ಸಿಗದಿದ್ದರೆ ಸುಮ್ಮನೆ
ಇರೋಕೆ ಆಗುತ್ತಾ?

Share this Story:

Follow Webdunia kannada