Publish Date: Thu, 06 Mar 2008 (15:07 IST)
Updated Date: Thu, 06 Mar 2008 (15:06 IST)
ಪ್ರಾಣಿಗಳ ಮೇಲೆ ಎಸಗುವ ದೌರ್ಜನ್ಯ ಕುರಿತಂತೆ ಜಾಗೃತಿ ಮೂಡಿಸುವ ಪೇಟಾ ಪ್ರಚಾರದ ಜಾಹೀರಾತಿನಲ್ಲಿ ಖ್ಯಾತ ನಟಿ ಮಾಡೆಲ್ ಶೆರ್ಲಿನ್ ಚೋಪ್ರಾ ನಟಿಸಿದ್ದಾರೆ.
ಪೇಟಾ ಪ್ರಚಾರದ ಜಾಹೀರಾತಿನಲ್ಲಿ ಶೆರ್ಲಿನ್ ಚೋಪ್ರಾ ಮೊದಲ ಬಾರಿಗೆ ನಟಿಸಿದ್ದು ಸರ್ಕಸ್‌ನಲ್ಲಿ ನಡೆಯುತ್ತಿರುವ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ಕರೆ ನೀಡಲಿದ್ದಾರೆ.
ಚಾಟಿ ಮತ್ತು ಚೈನ್‌ಗಳಿಂದ ಸರ್ಕಸ್‌ನಲ್ಲಿ ಪ್ರಾಣಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಿ ಅವುಗಳನ್ನು ಬೆಡ್‌ರೂಮ್‌ನಲ್ಲಿ ಹೇಗೆ ಉತ್ತಮವಾಗಿ ಬಳಸಬಹುದು ಎಂದು ಪ್ರೇಕ್ಷಕರಿಗೆ ತಿಳುವಳಿಕೆ ನೀಡಲಿದ್ದಾರೆ.