Article Bollywood Gossips %e0%b2%aa%e0%b3%86%e0%b2%9f%e0%b2%be %e0%b2%aa%e0%b3%8d%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b6%e0%b3%86%e0%b2%b0%e0%b3%8d%e0%b2%b2%e0%b2%bf%e0%b2%a8%e0%b3%8d 107062500024_1.htm

Daily Horoscope

Select Your Language

Notifications

webdunia
webdunia
webdunia
webdunia

ಪೆಟಾ ಪ್ರದರ್ಶನದಲ್ಲಿ ಶೆರ್ಲಿನ್

ಪೆಟಾ
IFM
ಜಾಗತಿಕ ಪ್ರಾಣಿದಯಾ ಸಂಘ 'ಪೆಟಾ' ಬಗ್ಗೆ ಎಲ್ಲರಿಗೂ ಗೊತ್ತು. ಪ್ರಾಣಿಗಳ ಕುರಿತು ಅನುಕಂಪ ತೋರಲು ಅವರು ತಮ್ಮ ಬಟ್ಟೆಗಳನ್ನೇ ಕಳಚಿ ಹುಟ್ಟುಡುಗೆ ಪ್ರದರ್ಶನ ನೀಡುವುದರಿಂದ ಹೆಸರುವಾಸಿಯಾಗಿದ್ದಾರೆ.

ಬಾಲಿವುಡ್ ಬೆಡಗಿಯರಲ್ಲಿ ಪೆಟಾ ದೊಂದಿಗೆ ಗುರುತಿಸಿಕೊಂಡವರಲ್ಲಿ ರಾಖಿ ಸಾವಂತ್,ಸೆಲೀನಾ ಜೆಟ್ಲಿ, ಯಾನಾ ಗುಪ್ತಾ ಮುಂತಾದವರಿದ್ದಾರೆ. ಇದೀಗ ಶೆರ್ಲಿನ್ ಛೋಪ್ರಾ ಎಂಬ ಮಾದಕ ಬೆಡಗಿ ಹೊಸ ಸೇರ್ಪಡೆ.

ಶೆರ್ಲಿನ್ ತೀರಾ ಮಾದಕ ಭಂಗಿ (ವಿಕ್ಟೋರಿಯಾಸ್ ಸೀಕ್ರೆಟ್)ಯ ಮಾಡೆಲ್‌ಗಳನ್ನು ಅನುಕರಿಸಿ ಪೆಟಾಗೋಸ್ಕರ ಪ್ರದರ್ಶನ ನೀಡಲಿದ್ದಾರೆ. ಸರ್ಕಸ್‌ಗಳಲ್ಲಿ ಪ್ರಾಣಿ ಹಿಂಸೆಯನ್ನು ವಿರೋಧಿಸಲು ಈ ಪ್ರದರ್ಶನ ಎಂದು ಹೇಳಲಾಗಿದೆ.

ಪೆಟಾಗೋಸ್ಕರ ಪ್ರಸ್ತುತ ಪ್ರದರ್ಶನ ನೀಡಲಿರುವ 'ಸೆಕ್ಸ್ ಬಾಂಬ್ 'ವಿಶೇಷಣದ ಮಾದಕ ಬೆಡಗಿ ಶೆರ್ಲಿನ್ ಹೀಗೊಂದು ವಿಧಾನದಿಂದ ಜಾಗತಿಕ ಮಾಧ್ಯಮಗಳು,ಪತ್ರಿಕೆಗಳ ಮುಖಪುಟಕ್ಕೆ ವಿಷಯವಾಗುವ ನಿರೀಕ್ಷೆ ಇದೆ.

Share this Story:

Follow Webdunia kannada